ಲಕ್ಕಿ ಡ್ರಾ ಕಾಂಟೆಸ್ಟ್ ಅದೃಷ್ಟವಂತರು ಯಾರು ….?

ದಸರಾ ದೀಪಾವಳಿ ಹಬ್ಬದ ಪ್ರಯುಕ್ತ ಫುಡ್ ಬಾಸ್ಕೆಟ್ ಸೂಪರ್ ಮಾರ್ಕೆಟ್ ನಲ್ಲಿ ಆಯೋಜಿಸಿರುವ ಲಕ್ಕಿ ಡ್ರಾ , ಇದೇ ಬರುವ ಭಾನುವಾರ ದಿನಾಂಕ 10 ನವೆಂಬರ್ ಸಂಜೆ 5 ಗಂಟೆಗೆ ನಡೆಯಲಿರುವುದೆಂದು ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಲಕ್ಕಿ ಡ್ರಾ ಆಫರ್ ನ ಬಹುಮಾನಗಳು ಈ ಕೆಳಗಿನಂತಿವೆ
ಪ್ರಥಮ ಬಹುಮಾನ 19000 ಸಾವಿರ ಮೌಲ್ಯದ Whirlpool automatic washing machine
ಎರಡನೇ ಬಹುಮಾನ 4500 ಸಾವಿರ ಮೌಲ್ಯದ v guard pedestal fan
ಮೂರನೇ ಬಹುಮಾನ 1300 ಮೌಲ್ಯದ spin mop
ನಾಲ್ಕನೇ ಬಹುಮಾನ 1200 ಮೌಲ್ಯದ Iron box
ಐದನೇ ಬಹುಮಾನ 1100 ಮೌಲ್ಯದ Nonstick tawa
Ariel Liquid detergent ನೊಂದಿಗೆ 1000 ಸಾವಿರ ಮೇಲ್ಪಟ್ಟು ಖರೀದಿ ಮಾಡಿರುವ ಎಲ್ಲಾ ಗ್ರಾಹಕರಿಗೆ ಲಕ್ಕಿ ಡ್ರಾ ಕೂಪನ್ ಪಡೆಯುವ ಅವಕಾಶ ಕಲ್ಪಿಸಲಾಗಿತ್ತು. ಈ ಪ್ರಯುಕ್ತ ಲಕ್ಕಿ ಡ್ರಾ ಕಾರ್ಯಕ್ರಮವನ್ನು ಪುಲ್ಕೇರಿ ಬೈಪಾಸ್ ನಲ್ಲಿರುವ ಫುಡ್ ಬಾಸ್ಕೆಟ್ ಸೂಪರ್ ಮಾರ್ಕೆಟ್ ನಲ್ಲಿ ಇದೇ ಬರುವ ಬಾನುವಾರ ಸಂಜೆ 5 ಗಂಟೆಗೆ ಆಯೋಜಿಸಲಾಗಿದೆ. ಅದೃಷ್ಟಶಾಲಿ ವಿಜೇತರು ಯಾರೆಂಬ ಕುತೂಹಲದೊಂದಿಗೆ , ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಫುಡ್ ಬಾಸ್ಕೆಟ್ ಸೂಪರ್ ಮಾರ್ಕೆಟ್ ತನ್ನ ಗ್ರಾಹಕರಲ್ಲಿ ಈ ಪ್ರಕಟಣೆಯ ಮೂಲಕ ವಿನಂತಿ ಮಾಡಿಕೊಂಡಿದೆ.






















































