ಕಾರ್ಕಳ:ರೆಂಜಾಳ ಗ್ರಾಮದ ಶಾಲೆ ಬಳಿಯ ನಿವಾಸಿ,ಸರಳ ವ್ಯಕ್ತಿತ್ವದ, ಜನಾನುರಾಗಿಯಾಗಿದ್ದ ಪ್ರಭು ಹೋಟೆಲ್ ಮಾಲಕ ದಿನೇಶ್ ಪ್ರಭು (67 ವರ್ಷ) ಇವರು ಡಿಸೆಂಬರ್ 16 ರ ಮುಂಜಾನೆ 2.30 ಕ್ಕೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ

You cannot copy content of this page