26 C
Udupi
Saturday, July 25, 2026
spot_img
spot_img
HomeBlogಪ್ರಥಮ ಪ್ರಯತ್ನದಲ್ಲೇ CA ಪರೀಕ್ಷೆಯಲ್ಲಿ ಯಶಸ್ಸು: ಕರಿಯಕಲ್ಲಿನ ರೋಸ್ ಡಿಸಿಲ್ವ ಅವರಿಗೆ ಸಾರ್ವಜನಿಕ ಶನಿಪೂಜಾ ವತಿಯಿಂದ...

ಪ್ರಥಮ ಪ್ರಯತ್ನದಲ್ಲೇ CA ಪರೀಕ್ಷೆಯಲ್ಲಿ ಯಶಸ್ಸು: ಕರಿಯಕಲ್ಲಿನ ರೋಸ್ ಡಿಸಿಲ್ವ ಅವರಿಗೆ ಸಾರ್ವಜನಿಕ ಶನಿಪೂಜಾ ವತಿಯಿಂದ ಸನ್ಮಾನ

ಕಾರ್ಕಳ: ಸಾರ್ವಜನಿಕ ಶನಿಪೂಜಾ ಸಮಿತಿ, ಕರಿಯಕಲ್ಲು ವತಿಯಿಂದ ಶ್ರೀ ಶನಿಶ್ವರ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಶನಿ ಪೂಜೆಯ ಸಂದರ್ಭದಲ್ಲಿ, ಪ್ರಥಮ ಪ್ರಯತ್ನದಲ್ಲೇ CA (Chartered Accountant) ಪರೀಕ್ಷೆಯಲ್ಲಿ ಉತ್ತೀರ್ಣರಾದ ಕರಿಯಕಲ್ಲಿನ ಪ್ರತಿಭಾವಂತೆ ರೋಸ್ ಡಿಸಿಲ್ವ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಸುನಿಲ್ ಕೆ ಆರ್,ಪೊಲೀಸ್ ಉಪನಿರೀಕ್ಷಕರಾದ ಮುರಳೀಧರ ನಾಯಕ್ ಪದಾಧಿಕಾರಿಗಳು, ಸದಸ್ಯರು ಹಾಗೂ ಗ್ರಾಮಸ್ಥರು ರೋಸ್ ಡಿಸಿಲ್ವ ಅವರ ಸಾಧನೆಯನ್ನು ಶ್ಲಾಘಿಸಿ ಅಭಿನಂದಿಸಿದರು. ಅವರ ಮುಂದಿನ ವೃತ್ತಿಜೀವನ ಇನ್ನಷ್ಟು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page