ಕುಮಾರ್ ಪೆರ್ನಾಜೆಯವರ ಸಾಧನೆಗೆ ಸನ್ಮಾನಕ್ಕೆ ಆಯ್ಕೆ

ಪುತ್ತೂರು 33ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕೆರೆ ಕಂಬಳ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ದೇವಮಾರು ಗದ್ದೆಯಲ್ಲಿ 24ರಂದು ಜಾಗತಿಕವಾಗಿ ಜೇನು ಗಡ್ಡ ದಾರಿ ಜೇನು ಕೃಷಿ ಕಲಾ ಪೋಷಕರು ಪೋಷಕರಾಗಿ ಕಲಾ ನಿರ್ದೇಶಕರಾಗಿ ಬೋರ್ಡೋ ದ್ರಾವಣ ಟೆಕ್ನಿಕ್, ಕೋತಿ ಕೋವಿ ಪರಿಸರ ಉಳಿವಿಗಾಗಿ ಸಿಮೆಂಟ್ ಶೀಟಿನಲ್ಲಿ ಜೇನು ಪೆಟ್ಟಿಗೆ ಸಂಶೋಧಕರಾಗಿ ವಿಶಿಷ್ಟ ಬರಹ ಹಾಗೆ ಪ್ರಕೃತಿ ವೈಚಿತ್ರ ವೈವಿಧ್ಯಮಯ ಬರಹಗಳ ಸುಂದರ ಲೇಖನಗಳನ್ನು ಗ್ರಾಮೀಣ ಭಾಗದ ಹವ್ಯಾಸಿ ವರದಿಗಾರನಾಗಿ ಅಲ್ಲದೆ ವಿನೂತನ ಪರಿಕಲ್ಪನೆಯದಿಗೆ ಸ್ವರಸಿಂಚನ ಸಂಗೀತವನ್ನು ಪ್ರಸರಿಸುವಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ಮಾಡಿದ ಇವರ ಸಾಧನೆ ಇತರರಿಗೆ ಸ್ಪೂರ್ತಿಯಾಗಿದೆ ಎಂದು ಸಮಿತಿಯ ಪರವಾಗಿ ಸಂಚಾಲಕರಾದ ವಸಂತಕುಮಾರ್ ರೈ ದುಗ್ಗಲ ಆಯ್ಕೆಯಾದ ಬಗ್ಗೆ ಆಮಂತ್ರಣ ಪತ್ರ ನೀಡಿ ಸನ್ಮಾನಕ್ಕೆ ಆಹ್ವಾನಿಸಿದರು.
ಗಣ್ಯ ಅತಿಥಿಗಳ ಖ್ಯಾತ ಚಲನಚಿತ್ರ ನಟ ನಟಿಯರ ಸಮ್ಮುಖದಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದರು.
ಸಾಧನೆ ಪ್ರಶಸ್ತಿಗಳ ಸರದಾರ
ಇವರ ಹಿರಿಮೆಗೆ ಈಗಾಗಲೇ ರಾಜ್ಯ ರಾಷ್ಟ್ರೀಯ ವಿಶ್ವಮಟ್ಟದ ಪುರಸ್ಕಾರ ಜಿಲ್ಲಾ ರಾಜ್ಯೋತ್ಸವ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕೃತರು.
ಕೃಷಿ ಲೇಖಕ ಕವಿ ಕಾರ್ಟೂನಿಸ್ಟ್ ಆಗಿ ಇದೊಂದು ಪ್ರತಿಷ್ಠಿತ ಗೌರವವಾಗಿದೆ ಕೃಷಿ ಬರಹ ಸಾಹಿತ್ಯ ಕ್ಷೇತ್ರಕ್ಕೆ ದೊರೆಯುವ ಮಾನ್ಯತೆಗೆ ಪಾತ್ರರಾಗಿರುವುದು ಹೆಮ್ಮೆಯ ಸಂಗತಿ ಅವರ ಈ ಗೌರವ ಪರಿಶ್ರಮಕ್ಕೆ ದೊರೆತ ಸಾರ್ಥಕ ಫಲವಾಗಿದೆ.
ಕಲಾಭಿಮಾನಿ ಸಾಹಿತ್ಯ ಅಭಿಮಾನಿ ಬರಹಗಾರ
ಅವರು ಮಾಡಿದ ಸಾಧನೆಗೆ ಅವರಿಗೆ ಉತ್ತಮ ಹೆಸರು ಬಂದಿದೆ ತನ್ನ ಗರಿಮೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ.
ಇವರ ಸಾಧನೆಯನ್ನು ಗುರುತಿಸಿ ಈಗಾಗಲೇ ಕರ್ನಾಟಕ ಸರ್ಕಾರವು ಕೃಷಿ ಪಂಡಿತ ಪ್ರಶಸ್ತಿ ಹವ್ಯಕ ಕೃಷಿ ರತ್ನ ಪ್ರಶಸ್ತಿ ,ಕೃಷಿ ಮೇಳ ಶಿವಮೊಗ್ಗದಲ್ಲಿ ಜಿಲ್ಲಾ ಮಟ್ಟದ ರೈತ ಪ್ರಶಸ್ತಿ ,ದಾವಣಗೆರೆ ಕಲಾಪುoಜ ಸರಸ್ವತಿ ಸಾಧಕ ರಾಷ್ಟ್ರೀಯ ಪ್ರಶಸ್ತಿ.
ಕಲಾವಿದರಿಗೆ ಪ್ರೋತ್ಸಾಹ ಸನ್ಮಾನ ಸಮಾಜಮುಖಿ ವ್ಯಕ್ತಿತ್ವ ಇವರದಾಗಿದ್ದು .ಗಡಿನಾಡ ಧ್ವನಿ ಆರ್ ಪಿ ಸೇವಾ ಟ್ರಸ್ಟ್ ರಿ ಪಾಂಬಾರ್, ಚಂದನ ಸಾಹಿತ್ಯ ವೇದಿಕೆ ಸುಳ್ಯ ಗ್ರಾಮ ಗ್ರಾಮ ಸಾಹಿತ್ಯ ಸಂಭ್ರಮದಲ್ಲೂ ತಾಲೂಕು ಸಾಹಿತ್ಯ ಸಮ್ಮೇಳನ ಪೆರ್ಲಂಪಾಡಿ ಯಲ್ಲಿ, ಲೈನ್ಸ್ ಕ್ಲಬ್ ಪುತ್ತೂರು ಕಾವು ಸಂಘ ಸಂಸ್ಥೆಗಳು ಸನ್ಮಾನಿಸಿದ್ದು ಒಂದೊಂದು ಸಾಧನೆಯು ಮೆಟ್ಟಿಲುಗಳು ಸನ್ಮಾನದಲ್ಲಿ ಮೈಲುಗಲ್ಲು ಇದ್ದಂತೆ.



















