ಜ್ಞಾನಸುಧಾದ 20 ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದಲ್ಲಿ ಜನರಲ್ ಮೆರಿಟ್ ನಲ್ಲಿ ಹತ್ತು ಸಾವಿರದೊಳಗಿನ ರ‍್ಯಾಂಕ್
ಹರ್ಷ ಪೂಜಾರಿಗೆ 600 ಅಂಕದೊಂದಿಗೆ ಜನರಲ್ ಮೆರಿಟ್‌ನಲ್ಲಿ 1411ನೇ ರ‍್ಯಾಂಕ್

ಉಡುಪಿ : ರಾಷ್ಟ್ರಮಟ್ಟದಲ್ಲಿ ಎಂ.ಬಿ.ಬಿ.ಎಸ್ ಹಾಗೂ ಇತರ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್.ಟಿ.ಎ) ನಡೆಸಿದ ನೀಟ್- 2025ರ ಫಲಿತಾಂಶದಲ್ಲಿ ಪರೀಕ್ಷೆ ಬರೆದ 22ಲಕ್ಷದ 9 ಸಾವಿರದ 318 ವಿದ್ಯಾರ್ಥಿಗಳಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ 20 ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದಲ್ಲಿ ಹತ್ತು ಸಾವಿರದೊಳಗಿನ ರ‍್ಯಾಂಕ್ ಲಭಿಸಿದ್ದು, ಹರ್ಷ ಯು ಪೂಜಾರಿ 99.9360 ಪರ್ಸಂಟೈಲ್‌ನೊಂದಿಗೆ 720ರಲ್ಲಿ 600 ಅಂಕ ಪಡೆದು ರಾಷ್ಟ್ರಮಟ್ಟದಲ್ಲಿ 1411ನೇ ರ‍್ಯಾಂಕ್ ಪಡೆದಿರುತ್ತಾರೆ.
- ಹರ್ಷ ಯು. ಪೂಜಾರಿ 600 ಅಂಕ (99.9360
ಪರ್ಸಂಟೈಲ್, 1411ನೇ ರ‍್ಯಾಂಕ್), - ಹರ್ಷಿತ್ 589 ಅಂಕ (99.8920 ಪರ್ಸಂಟೈಲ್, 2325ನೇರ‍್ಯಾಂಕ್),
- ಉತ್ಸವ್ ಸಿ. ಪಟೇಲ್ 587 ಅಂಕ (99.8816 ಪರ್ಸಂಟೈಲ್,
2548ನೇ ರ‍್ಯಾಂಕ್), - ರಚಿತ್ ಜೆ ಬೊಲ್ಯಾ 585 ಅಂಕ (99.8697 ಪರ್ಸಂಟೈಲ್,
2838ನೇ ರ‍್ಯಾಂಕ್) - ಸತೀಶ್ ಎಸ್. ಕರಗನ್ನಿ 585 ಅಂಕ (99.8697
ಪರ್ಸಂಟೈಲ್, 2878ನೇ ರ‍್ಯಾಂಕ್), - ರಕ್ಷಿತ್ ಈರಪ್ಪ ಬೆಳ್ಕುಡ್ 584 ಅಂಕ (99.8637
ಪರ್ಸಂಟೈಲ್, 2968ನೇ ರ‍್ಯಾಂಕ್), - ಶ್ರೀಹರಿ ಎಸ್. ಜಿ. 583 ಅಂಕ (99.8573 ಪರ್ಸಂಟೈಲ್,
3104ನೇ ರ‍್ಯಾಂಕ್), - ನಿಕೊಲೆ ಫೆರ್ನಾಂಡಿಸ್ 581 ಅಂಕ (99.8445
ಪರ್ಸಂಟೈಲ್, 3372ನೇ ರ‍್ಯಾಂಕ್), - ಸರ್ವಜಿತ್ ಕೆ.ಆರ್ 579 ಅಂಕ (99.8294 ಪರ್ಸಂಟೈಲ್,
3749ನೇ ರ‍್ಯಾಂಕ್), - ಸಿದ್ದಾರ್ಥ್ ಎ. 578 ಅಂಕ ( 99.8227 ಪರ್ಸಂಟೈಲ್,
3891ನೇ ರ‍್ಯಾಂಕ್), - ವಿಷ್ಣು ಜಿ ನಾಯಕ್ 575 ಅಂಕ (99.7959
ಪರ್ಸಂಟೈಲ್, 4499ನೇ ರ‍್ಯಾಂಕ್), - ಗೌರವ್ ಹರೀಶ್ ನಾಯಕ್ 574 ಅಂಕ (99.7871
ಪರ್ಸಂಟೈಲ್, 4681ನೇ ರ‍್ಯಾಂಕ್), - ಮನೋಜ್ ಎಸ್ ಎ 571 ಅಂಕ (99.7593
ಪರ್ಸಂಟೈಲ್, 5318ನೇ ರ‍್ಯಾಂಕ್), - ತನ್ಮಯ್ ಜಿ.ಎಸ್. 570 ಅಂಕ (99.7483
ಪರ್ಸಂಟೈಲ್, 5444ನೇ ರ‍್ಯಾಂಕ್), - ಅದ್ವೈತ್ ಬೀಡು 569 ಅಂಕ (99.7377
ಪರ್ಸಂಟೈಲ್, 5766ನೇ ರ‍್ಯಾಂಕ್), - ಚೇತನ್ ಎಸ್ ಅಂಗಡಿ 568 ಅಂಕ (99.7279
ಪರ್ಸಂಟೈಲ್, 5977ನೇ ರ‍್ಯಾಂಕ್), - ತಪ್ಯಶ್ರೀ ಎ ಕಾಮತ್ 565 ಅಂಕ (99.6870
ಪರ್ಸಂಟೈಲ್, 6786ನೇ ರ‍್ಯಾಂಕ್), - ಆರ್.ಪಿ.ವಿಜಯಾದಿತ್ಯಾ 560 ಅಂಕ ( 99.6143
ಪರ್ಸಂಟೈಲ್, 8217ನೇ ರ‍್ಯಾಂಕ್), - ಶ್ರೇಯಸ್ 557 ಅಂಕ ( 99.5671 ಪರ್ಸಂಟೈಲ್,
9224ನೇ ರ‍್ಯಾಂಕ್), - ಕಲ್ಯಾಣ್ ಬಿ.ಎಲ್. 557 ಅಂಕ (99.5671
ಪರ್ಸಂಟೈಲ್, 9328ನೇ ರ‍್ಯಾಂಕ್),
ವಿದ್ಯಾರ್ಥಿಗಳ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್ಎ ಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದು ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಪರಿಶ್ರಮವನ್ನು ಶ್ಲಾಘಸಿದ್ದಾರೆ.