22.1 C
Udupi
Sunday, February 1, 2026
spot_img
spot_img
HomeBlogನಿಟ್ಟೆಯ ಕೆ.ಎಸ್. ಹೆಗ್ಡೆ ಬ್ಯಾಸ್ಕೆಟ್‌ಬಾಲ್ ಫೌಂಡೇಶನ್‌ನ ಪ್ರಿಷಾ ಪಿ ಪೂಜಾರಿ 50 ನೇ ಸಬ್ ಜೂನಿಯರ್...

ನಿಟ್ಟೆಯ ಕೆ.ಎಸ್. ಹೆಗ್ಡೆ ಬ್ಯಾಸ್ಕೆಟ್‌ಬಾಲ್ ಫೌಂಡೇಶನ್‌ನ ಪ್ರಿಷಾ ಪಿ ಪೂಜಾರಿ 50 ನೇ ಸಬ್ ಜೂನಿಯರ್ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಅವಕಾಶ

ನಿಟ್ಟೆಯ ಕೆ.ಎಸ್. ಹೆಗ್ಡೆ ಬ್ಯಾಸ್ಕೆಟ್‌ಬಾಲ್ ಫೌಂಡೇಶನ್‌ನ ಪ್ರಿಷಾ ಪಿ ಪೂಜಾರಿ ಮತ್ತು ನಿಟ್ಟೆಯ ಡಾ. ಎನ್‌ಎಸ್‌ ಎ ಎಂ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದು ಅವರು ಅಕ್ಟೋಬರ್ 4 ರಿಂದ 9, 2025 ರವರೆಗೆ ನಡೆಯಲಿರುವ 50 ನೇ ಸಬ್ ಜೂನಿಯರ್ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಉತ್ತರಖಂಡದ ಡೆಹ್ರಾಡೂನ್‌ಗೆ ಹೋಗುತ್ತಿರುವ ಇವರು ಕರ್ನಾಟಕ ರಾಜ್ಯ ಸಬ್ ಜೂನಿಯರ್ ಬ್ಯಾಸ್ಕೆಟ್‌ಬಾಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇವರು ನಿಟ್ಟೆಯ ಮೈಂದಬೆಟ್ಟು ನಿವಾಸಿ ಪ್ರಶಾಂತ್ ಪೂಜಾರಿ ಮತ್ತು ರೂಪಾ ಪೂಜಾರಿ ಅವರ ಪುತ್ರಿಯಾಗಿದ್ದಾರೆ

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page