ನಿಟ್ಟೆ ಗ್ರಾಮದ ಬಜಕಳ ಎಂಬಲ್ಲಿ ಜೂನ್ 8 ರ ಸುಮಾರು 10 ಗಂಟೆಗೆ ಬೀಸಿದ ಭಾರಿ ಮಳೆ ಗಾಳಿಯಿಂದಾಗಿ ಕರುಣಾಕರ ಶೆಟ್ಟಿ ಬಿನ್ ನಂದ್ಯಪ್ಪ ಶೆಟ್ಟಿ ಎಂಬವರ ವಾಸ್ತವ್ಯದ ಮನೆ ಹಾಗೂ ಕೊಟ್ಟಿಗೆಯ ಹಂಚು ಹಾರಿ ಹೋಗಿ ಹಾನಿಯಾಗಿರುತ್ತದೆ . ಅಂದಾಜು ನಷ್ಟ ರೂಪಾಯಿ 2 ಲಕ್ಷ ಎಂದು ಹೇಳಲಾಗುತ್ತಿದೆ

You cannot copy content of this page