
ಹೆಬ್ರಿ ತಾಲೂಕಿನ ಶಿವಪುರ ಗ್ರಾಮದ ಗೋಪಾಲಪ್ಪನರವರ ಮಗನಾದ ದಿಲೀಪ್ ಪಾಣಾರ ಇವರು ಕಳೆದ ಕೆಲವು ದಿನಗಳ ಹಿಂದೆ ಬೈಕ್ ಅಪಘಾತದಲ್ಲಿ ತನ್ನ ತಲೆಗೆ ತೀವ್ರವಾದ ಪೆಟ್ಟಾಗಿದ್ದು ಈಗ ವೈದ್ಯಕೀಯ ಸಲಹೆ ಮೇರೆಗೆ ತಲೆಯ ಶಸ್ತ್ರಚಿಕಿತ್ಸೆ ನಡೆಯಬೇಕಾಗಿದ್ದು ಸುಮಾರು ಮೂರು ಲಕ್ಷ ರುಪಾಯಿಯ ಅವಶ್ಯಕತೆ ಇದ್ದು ತೀರಾ ಬಡತನದಲ್ಲಿರುವ ಈ ಕುಟುಂಬಕ್ಕೆ ನವಚೇತನ ಸೇವಾ ಬಳಗ (ರಿ )ತೋಡಾರು ತಂಡವು 10,000/- ರೂಪಾಯಿಯ ಚೆಕ್ ನೀಡಿ ಇವರ ಕುಟುಂಬದ ಕೈಗೆ ಹಸ್ತಾಂತರ ಮಾಡಲಾಯಿತು ಈ ಸಂದರ್ಭದಲ್ಲಿ ತಂಡದ ಸದಸ್ಯರು ಭಾಗಿಯಾಗಿದ್ದರು
ಒಟ್ಟು ಸೇವಾ ಪಯಣ :-167
ಒಟ್ಟು ಸೇವಾ ಪಯಣದ ಮೊತ್ತ :-51,00345/-



















