ವಾಣಿಜ್ಯ ವಿಭಾಗದ ಭುವನ್ ಶೆಟ್ಟಿ 94.50%

ದ್ವಿತೀಯ ಪಿ ಯು ಸಿ ಫಲಿತಾಂಶ Dr.N.S.A.M ಪಿಯು ಕಾಲೇಜ್ ನಿಟ್ಟೆ, ಇಲ್ಲಿನ ವಾಣಿಜ್ಯ ವಿಭಾಗದ ಭುವನ್ ಶೆಟ್ಟಿ 94.50% ಅತ್ತ್ಯುತ್ತಮ ಶ್ರೇಣಿ ಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಇವರು ನಿಟ್ಟೆ ವಿದ್ಯಾ ಸಂಸ್ಥೆಯ ಪ್ರೌಢ ಶಾಲಾ ವಿಭಾಗ ದ ದೈಹಿಕ ಶಿಕ್ಷಣ ನಿರ್ದೇಶಕರು ಹಾಗು NCC Army ಅಧಿಕಾರಿಯಾದ ಉಷಾ ಶೆಟ್ಟಿ ಅವರ ಸುಪುತ್ರರಾಗಿರುತ್ತಾರೆ.








