
ದಿನಾಂಕ 23.12.2025 ರಂದು ಕ್ರೈಸ್ಟ್ ಕಿಂಗ್ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿರುವ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸಾಣೂರು ವರ್ಧಮಾನ ಪ್ರಾಥಮಿಕ ಶಾಲೆಯ ನಾಲ್ಕು ವಿದ್ಯಾರ್ಥಿಗಳು ಪ್ರಶಸ್ತಿಯನ್ನು ಗಳಿಸಿರುತ್ತಾರೆ.
ಪ್ರಥಮ ಬಹುಮಾನ..
ಆದಿತ್ರಿಯಾ ಸಿಂಧು (5ನೇ ತರಗತಿ) – ಇಂಗ್ಲೀಷ್ ಕಂಠಪಾಠ
ಪ್ರತ್ಯುಷಾ ಕುಂದರ್ (5ನೇ ತರಗತಿ) – ಕಥೆ ಹೇಳುವುದು.
ದ್ವಿತೀಯ ಬಹುಮಾನ…
ಲಕ್ಷ್ಮಿ ಪೈ (4ನೇ ತರಗತಿ) – ಸಂಸ್ಕೃತ ಧಾರ್ಮಿಕ ಪಠಣ
ತೃತೀಯ ಬಹುಮಾನ…
ಆದ್ಯಶ್ರೀ (5ನೇ ತರಗತಿ) – ಕ್ಲೇ ಮಾಡಲಿಂಗ್.





