
ಜೆಸಿಐ ಕಾರ್ಕಳ ಮಿಷನ್ ವನ್ ಲಾಕ್ ಇದರ ಯೋಜನೆಯಡಿ ಜೆಸಿಐ ಎಂದರೆ ಏನು, ಇದರ ಮೂಲ ಉದ್ದೇಶ ಏನು ಎನ್ನುವ ವಿಚಾರದ ಕುರಿತು ಜನರಿಗೆ ಮನವಿಯನ್ನು ಸಲ್ಲಿಸಿ ಸಾರ್ವಜನಿಕರಿಗೆ ಜೆಸಿಐ ಯ ಬಗ್ಗೆ ತಿಳಿಸುವ ಕಾರ್ಯಕ್ರಮ ಹಾಗೂ ಈ ಕಾರ್ಯಕ್ರಮವನ್ನು ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಡೆಸಲಾಯಿತು.
ಕಾರ್ಯ ಕ್ರಮದಲ್ಲಿ ಜೆಸಿಐ ಕಾರ್ಕಳದ ಅಧ್ಯಕ್ಷರು ಶ್ವೇತಾ ಜೈನ್, IPP ಪ್ರಚಿತ್ ಕುಮಾರ್ ಕಾರ್ಯಕ್ರಮ ನಿರ್ದೇಶಕರು ಸುಶಾಂತ್ ಶೆಟ್ಟಿ, ಕಾರ್ಯದರ್ಶಿ ಸುಶ್ಮಿತಾ ರಾವ್, ಹಾಗೂ ಸದಸ್ಯರು ಉಪಸ್ಥಿತರಿದ್ದರು








