
ಜೆಸಿಐ ಕಾರ್ಕಳದ ಸದಸ್ಯರಿಗೆ ವ್ಯವಹಾರದೊಂದಿಗೆ ಜೇಸಿ ಇದರ ನಾಮ ಫಲಕ ಹಸ್ತಾಂತರ ಕಾರ್ಯಕ್ರಮ ಹಾಗೂ ಜೇಸಿ ದಿನೇಶ್ ಕೆ ಇವರಿಂದ ವ್ಯವಹಾರ ತರಬೇತಿ ಕಾರ್ಯಕ್ರಮ, ಹಾಗೂ ಬಿಸಿನೆಸ್ ಮೀಟ್ ಕಾರ್ಯಕ್ರಮ ಆಯೋಜನೆ ಮಾಡಲಾಯಿತು. ಕಾರ್ಯ ಕ್ರಮದಲ್ಲಿ ಜೆಸಿಐ ಕಾರ್ಕಳದ ಅಧ್ಯಕ್ಷರು ಶ್ವೇತಾ ಜೈನ್, IPP ಪ್ರಚಿತ್ ಕುಮಾರ್ ಕಾರ್ಯಕ್ರಮ ನಿರ್ದೇಶಕರು ಸುಶಾಂತ್ ಶೆಟ್ಟಿ, ಕಾರ್ಯದರ್ಶಿ ಸುಶ್ಮಿತಾ ರಾವ್, ಹಾಗೂ ಜೇಸಿ ಸದಸ್ಯರು ಭಾಗವಹಿಸಿದ್ದರು.








