27 C
Udupi
Monday, March 23, 2026
spot_img
spot_img
HomeBlogಜಿಮೇಲ್‌ನಿಂದ ಸ್ವದೇಶಿ ಝೋಹೋ ಇಮೇಲ್‌ಗೆ ಶಿಫ್ಟ್ ಆಗಿ ಹೊಸ ಕ್ರಾಂತಿಗೆ ಮುನ್ನುಡಿ ಬರೆದ ಅಮಿತ್ ಶಾ

ಜಿಮೇಲ್‌ನಿಂದ ಸ್ವದೇಶಿ ಝೋಹೋ ಇಮೇಲ್‌ಗೆ ಶಿಫ್ಟ್ ಆಗಿ ಹೊಸ ಕ್ರಾಂತಿಗೆ ಮುನ್ನುಡಿ ಬರೆದ ಅಮಿತ್ ಶಾ

ನವದೆಹಲಿ: ಮೇಕ್ ಇನ್ ಇಂಡಿಯಾ, ವೋಕಲ್ ಫಾರ್ ಲೋಕಲ್ ಸೇರಿದಂತೆ ಹಲವು ಮಹತ್ವಾಂಕ್ಷೆ ಯೋಜನೆಗಳ ಮೂಲಕ ಭಾರತ ವಿಶ್ವದ ಶಕ್ತಿಯಾಗಿ ಬೆಳೆಯುತ್ತಿದ್ದು ಇದರ ಬೆನ್ನಲ್ಲೇ ಅಮಿತ್ ಶಾ ಏಕಾಏಕಿ ಜಿಮೇಲ್‌ಗೆ ಅಂತ್ಯ ಹಾಡಿ ಜಿಮೇಲ್‌ನಿಂದ ಸ್ವದೇಶಿ ಝೋಹೋಗೆ ಶಿಫ್ಟ್ ಆಗಿದ್ದಾರೆ.

ಈ ಕುರಿತು ರುತು ಮಾಹಿತಿ ಹಂಚಿಕೊಂಡ ಅಮಿತ್ ಶಾ ‘ನಾನು ಝೋಹೋ ಇಮೇಲ್‌ಗೆ ಶಿಫ್ಟ್ ಆಗಿದ್ದೇನೆ. ದಯವಿಟ್ಟು ಇಮೇಲ್‌ನಲ್ಲಿ ಆಗಿರುವ ಬದಲಾವಣೆ ಗಮನಿಸಿ. ನನ್ನ ಹೊಸ ಇಮೇಲ್ ವಿಳಾಸ amitshah.bjp @ http://zohomail.in. ಮುಂದಿನ ಎಲ್ಲಾ ಸಂವಹನ ಇದೇ ಇಮೇಲ್ ಮೂಲಕ ನಡೆಯಲಿದೆ. ದಯವಿಟ್ಟು ಎಲ್ಲರೂ ಈ ಇಮೇಲ್ ವಿಳಾಸ ಬಳಸಿ. ನಿಮ್ಮ ಗಮನ ಈ ಕಡೆ ನೀಡಿದ್ದಕ್ಕೆ ಧನ್ಯವಾದಗಳು ಎಂದು ಎಕ್ಸ್ ಮೂಲಕ ಬರೆದುಕೊಂಡಿದ್ದಾರೆ.

ಅಮೆರಿಕ ಏಕಾಏಕಿ ಟ್ಯಾರಿಫ್ ಏರಿಕೆ ಮಾಡಿ ಅಟ್ಟಹಾಸ ಮೆರೆಯಲು ಮುಂದಾಗಿ ಭಾರತವನ್ನು ಬಗ್ಗಿಸಲು ಯತ್ನಿಸಿತ್ತು. ಆದರೆ ಭಾರತ ಟ್ಯಾರಿಫ್ ನೀತಿಯನ್ನು ಎದುರಿಸುತ್ತಲೇ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ. ಪ್ರಧಾನಿ ಮೋದಿ ಕೂಡ ಸ್ವದೇಶಿ ಆಂದೋಲನ, ಮೇಡ್ ಇನ್ ಇಂಡಿಯಾ ಉತ್ಪನ್ನಗಳ ಬಳಕೆಗೆ ಸೂಚನೆ ನೀಡಿದ್ದರು. ಗೂಗಲ್ ಅಮೆರಿಕನ್ ಮೂಲದ ಕಂಪನಿ. ಗೂಗಲ್ ಅಡಿಯಲ್ಲಿರುವ ಜಿಮೇಲ್‌ಗೆ ಪರ್ಯಾವಾಗಿ ಭಾರತದ ಝೋಹೋ ಕಾರ್ಯನಿರ್ವಹಿಸುತ್ತಿದೆ. ಜಿಮೇಲ್‌ನಲ್ಲಿರುವ ಎಲ್ಲಾ ಫೀಚರ್ಸ್ ಝೋಹೋದಲ್ಲಿದೆ. ಭಾರತದ ಹಲವು ಕಚೇರಿಗಳು ಈಗಾಗಲೇ ಝೋಹೋಗೆ ಶಿಫ್ಟ್ ಆಗಿದೆ. ಕಳೆದ ತಿಂಗಳು ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಕೂಡ ಝೋಹೋ ಡಾಕ್ಯುಮೆಂಟ್ ಸೇರಿದಂತೆ ಇತರ ಸೇವೆ ಬಳಕೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page