21.1 C
Udupi
Sunday, February 1, 2026
spot_img
spot_img
HomeBlogಜವನೆರ ಕೂಟ ಮನಡ್ಕ ಇವರ "ಮನ್ನಡ್ಕಡೊಂಜಿ ಐಸಿರದ ಲೇಸ್"

ಜವನೆರ ಕೂಟ ಮನಡ್ಕ ಇವರ “ಮನ್ನಡ್ಕಡೊಂಜಿ ಐಸಿರದ ಲೇಸ್”

ದಶಮಾನೋತ್ಸವ ಸಂಭ್ರಮ ಮತ್ತು ಸಾರ್ವಜನಿಕ ಸತ್ಯನಾರಾಯಣ ಪೂಜೆ

ದಿನಾಂಕ 10-01-2026 ಶನಿವಾರ 6 ಗಂಟೆಗೆ ಸರಿಯಾಗಿ ಬೋರ್ಕಟ್ಟೆ ಮನ್ನಡ್ಕ ಮೈದಾನದಲ್ಲಿ ಜವನೆರ ಕೂಟ ಮನಡ್ಕ ಇವರ “ಮನ್ನಡ್ಕಡೊಂಜಿ ಐಸಿರದ ಲೇಸ್” ಕಾರ್ಯಕ್ರಮದ ದಶಮಾನೋತ್ಸವ ಸಂಭ್ರಮ ಮತ್ತು ಸಾರ್ವಜನಿಕ ಸತ್ಯನಾರಾಯಣ ಪೂಜೆ ನಡೆಯಲಿರುವುದು.


5 ಗಂಟೆಗೆ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಮನ್ನಡ್ಕ ಇವರಿಂದ ಭಜನೆ ಕಾರ್ಯಕ್ರಮ, 6 ಗಂಟೆಗೆ ಮಹಾಪೂಜೆ, 6.30ಕ್ಕೆ ಧಾರ್ಮಿಕ ಸಭಾಕಾರ್ಯಕ್ರಮ, 8 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು 9.30 ಕ್ಕೆ ಡೆನ್ನಾನ ಕಲಾವಿದರು ಕಾರ್ಕಳ ಇವರಿಂದ “ಡೆನ್ನಾನ” ತುಳು ಹಾಸ್ಯಮಯ ನಾಟಕ ನಡೆಯಲಿರುವುದು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page