ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರದ ವಿದ್ಯಾರ್ಥಿಗಳ ಸಾಧನೆ

ಛತ್ರಪತಿ ಶಿವಾಜಿ ಜಯಂತಿ ಅಂಗವಾಗಿ ಸ್ವರಾಜ್ಯ ಮೈದಾನ ಕಾರ್ಕಳದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರದ ವಿದ್ಯಾರ್ಥಿಗಳಾದ ಪ್ರೇರಣ, ರಿದ್ದಿ ಶೆಟ್ಟಿ , ಆರುಷ್ ಡಿ.ಶೆಟ್ಟಿ,ಅನ್ವಿ ಎಂ.ಶೆಟ್ಟಿ,ಭುವಿ ಶೆಟ್ಟಿ,ಶೈನಿ ಶೆಟ್ಟಿ,ಶೌರ್ಯ,ತನವ್,ಪ್ರನ್ವಿತ್ ಶೆಟ್ಟಿ, ಛವಿಷ್ಕ ಶೆಟ್ಟಿ ಎ.ಶೆಟ್ಟಿ, ಮಾನ್ವಿ ಎಂ.ಶೆಟ್ಟಿ,ಸಾಂಚಿ ಎಸ್ ಶೆಟ್ಟಿ, ಜಿಯಾ ಶೆಟ್ಟಿ,ಅದಿತಿ ಶೆಟ್ಟಿ,ಸ್ವಸ್ತಿ ವಿ,ಶೆಟ್ಟಿ, ಅನ್ವಿತ್ ಯು. ಶೆಟ್ಟಿ,ಸ್ವಪ್ನಿಲ್ ವಿ. ಶೆಟ್ಟಿ, ಸಾಯಿಲ್ ಶೆಟ್ಟಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.ಇವರನ್ನು ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಆರ್.ಕಾಮತ್ ಅಭಿನಂದಿಸಿರುತ್ತಾರೆ..






















































