33.4 C
Udupi
Wednesday, May 6, 2026
spot_img
spot_img
HomeBlogಗ್ರಾಮ ಸಭೆಯಲ್ಲಿ ,ಆಮಂತ್ರಣ ಪರಿವಾರಕ್ಕೆ ಗೌರವ

ಗ್ರಾಮ ಸಭೆಯಲ್ಲಿ ,ಆಮಂತ್ರಣ ಪರಿವಾರಕ್ಕೆ ಗೌರವ

ಕರ್ನಾಟಕ ಸರಕಾರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸುಲ್ಕೇರಿ ಗ್ರಾಮ ಪಂಚಾಯತು ವತಿಯಿಂದ ನಡೆದ ಗ್ರಾಮ ಸಭೆಯಲ್ಲಿ ಆಮಂತ್ರಣ ಪರಿವಾರವನ್ನು ಗೌರವಿಸಲಾಯಿತು.

ಸಾಮಾಜಿಕ ಕೆಲಸದಲ್ಲಿ ತೊಡಗಿಕೊಂಡ ಪಂಚಾಯತು ವ್ಯಾಪ್ತಿಯ ಸಂಸ್ಥೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಈ ಗೌರವ ದೊರಕಿದೆ.
ರಾಜ್ಯ ಮಟ್ಟದಲ್ಲಿ ಸಾಂಸ್ಕೃತಿಕ, ಸಾಹಿತ್ಯ,ಕ್ರೀಡಾ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದರ ಜತೆಗೆ ನೂರಾರು ಕಾರ್ಯಕ್ರಮಗಳನ್ನು ಆಯೋಜಿಸಿ 10 ವರ್ಷದ ಸಂಭ್ರಮದಲ್ಲಿರುವ ಆಮಂತ್ರಣ ಪರಿವಾರವನ್ನು ಗುರುತಿಸಲಾಯಿತು.

ಜತೆಗೆ ಸದ್ಧರ್ಮ ಯುವಕ ಮಂಡಲ ಕುದ್ಯಾಡಿ, ಲಯನ್ಸ್ ಕ್ಲಬ್ ಸುಲ್ಕೇರಿ, ಹಾಗೂ ಪಂಪ್ ಅಪರೇಟ್ ಆಗಿ ನಿವೃತ್ತಿ ಹೊಂದಿದ ಸುಲ್ಕೇರಿ ಸಂಜೀವ ಶೆಟ್ಟಿ ಇವರನ್ನು ಗೌರವಿಸಲಾಯಿತು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page