
ಗೋ ಸೇವಾ ಗತಿವಿಧಿ ಕರ್ನಾಟಕರಾಧ ಸುರಭಿ ಗೋಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ (ರಿ.)ಇವರ ಸಹಕಾರದಲ್ಲಿ ಕಾರ್ಕಳ ತಾಲೂಕಿನಲ್ಲಿ ನಂದಿ ರಥಯಾತ್ರೆಯು ದಿನಾಂಕ 10-01-2025 ಶುಕ್ರವಾರ ನಡೆಯಲಿದೆ ಕಾರ್ಯಕ್ರಮದ ಉದ್ಘಾಟನೆಯನ್ನು ಕಾರ್ಕಳ ಶಾಸಕರಾದ ವಿ. ಸುನಿಲ್ ಕುಮಾರ್ ಮಾಡಲಿದ್ದಾರೆ.
ರಥಯಾತ್ರೆ ಅನಂತಶಯನ ವೃತ್ತದಿಂದ ಮಂಜುನಾಥ್ ಪೈ ಸಭಾಭವನದವರೆಗೆ ನಡೆಯಲಿದೆ ಸಂಜೆ 5.00 ಗಂಟೆಗೆ ಮಂಜುನಾಥ್ ಪೈ ಸಭಾಭವನ, ಕಾರ್ಕಳದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ
ಬೌದ್ದಿಕ್ ಪ್ರವೀಣ್ ಸಾರಳಾಯ ಗೋ ಸೇವಾ ಗತಿವಿಧಿ ದಕ್ಷಿಣ ಪ್ರಾಂತ ಸಂಯೋಜಕರು ಮಾಡಲಿದ್ದಾರೆ ಗೌರವ ಉಪಸ್ಥಿತಿಯಲ್ಲಿ ಭಾಸ್ಕರ್ ಕೋಟ್ಯಾನ್ಇರ್ವತ್ತೂರು ನಿರ್ದೇಶಕರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರುಮಹೇಶ್ ಶೆಟ್ಟಿ ಕುಡುಪುಲಾಜೆ, ಉದ್ಯಮಿಗಳು ಮುಂಬೈ ಬೋಳ ಶ್ರೀನಿವಾಸ ಕಾಮತ್, ಉದ್ಯಮಿಗಳು ಕಾರ್ಕಳವಿಜಯ ಶೆಟ್ಟಿ, ಉದ್ಯಮಿಗಳು ಕಾರ್ಕಳ ಎಂ. ಕೆ. ವಿಪುಲ್ ತೇಜ್, ನ್ಯಾಯವಾದಿಗಳು ಕಾರ್ಕಳ ಇರಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ




