ಕೃಷಿ ವಿಜ್ಞಾನ ವಿಶ್ವ 5 ವಿದ್ಯಾಲಯ ಬೆಂಗಳೂರು ಕ್ರಿಕೆಟ್ ತಂಡದ ನಾಯಕನಾಗಿ ವಿಕಾಸ್ ಪೂಜಾರಿ ವರಂಗ ಆಯ್ಕೆಯಾಗಿರುತ್ತಾರೆ. ದಿನಾಂಕ 16/1/25 ರಂದು ಚೆನ್ನೈ ಯಲ್ಲಿ ನಡೆಯುವ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ ಇವರು ವರಂಗ ಅರ್ಬಿ ವಿಠಲ ಪೂಜಾರಿಯವರ ಮೊಮ್ಮಗನಾಗಿರುತ್ತಾರೆ.

You cannot copy content of this page