
ಕಾರ್ಕಳದಲ್ಲಿ ಕಳೆದ 5 ವರ್ಷಗಳಿಂದ ಗೃಹಪಯೋಗಿ ವಸ್ತುಗಳ ಮಾರಾಟದಲ್ಲಿ ಗ್ರಾಹಕರ ಮನೆಮಾತಾದ ಕಾರ್ಲ ಸೂಪರ್ ಮಾರ್ಕೆಟ್ ಹಬ್ಬದ ಪ್ರಯುಕ್ತ ಸಂಸ್ಥೆಯು ಗ್ರಾಹಕರಿಗೆ 1000 ರೂ ಮೇಲಿನ ವಸ್ತುಗಳ ಖರೀದಿಗೆ ಲಕ್ಕಿ ಕೂಪನ್ ನೀಡಿದ್ದು ಅದರ ಫಲಿತಾಂಶವನ್ನು ನ.09 ರಂದು ಪ್ರಕಟಿಸಿತು.

ಪ್ರಥಮ ಬಹುಮಾನದ (ವಾಷಿಂಗ್ ಮೆಷಿನ್) ವಿಜೇತರು:ನಂದನಾ

ದ್ವೀತಿಯ ಬಹುಮಾನದ (ಗ್ಯಾಸ್ ಟಾಪ್ ಗ್ಯಾಸ್ ಸ್ಟವ್) ವಿಜೇತರು:ಸಯ್ಯದ್ ಯಾಸೀರ್

ತೃತೀಯ ಬಹುಮಾನದ (ವಂಡರ್ ಚಿಫ್ ಗಿಫ್ಟ್ ಸೆಟ್) ವಿಜೇತರು: ಮಂಜುನಾಥ್
ಎಲ್ಲಾ ರೀತಿಯ ಗೃಹಪಯೋಗಿ ವಸ್ತುಗಳು ಕಾರ್ಲ ಸೂಪರ್ ಮಾರ್ಕೆಟ್ ನಲ್ಲಿ ಅತ್ಯಾಕರ್ಷಕ ರಿಯಾಯಿತಿ ದರದಲ್ಲಿ ದೊರೆಯುತ್ತಿದ್ದು ಇದರ ಪ್ರಯೋಜನವನ್ನು ಗ್ರಾಹಕರು ಪಡೆಯುವಂತೆ ಸಂಸ್ಥೆಯ ಮಾಲಕರಾದ ದೀಕ್ಷಿತ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ



















