
ಕಾರ್ಕಳ:ವಿಲ್ಬ್ ರ್ ಬ್ಯಾಗ್ ನೂತನ ಶೋರೂಮ್ ಕಾರ್ಕಳ ಸ್ಪಂದನ ಆಸ್ಪತ್ರೆಯ ಬಳಿ ಮೇ 5 ರಂದು ಶುಭಾರಂಭಗೊಂಡಿದ್ದು. ಅ ಪ್ರಯುಕ್ತ ಸಂಸ್ಥೆಯ ವತಿಯಿಂದ ನಡೆದ ಸ್ಟೇಟಸ್ ಹಾಕಿ ಬಹುಮಾನ ಗೆಲ್ಲಿ ಸ್ಪರ್ಧೆಯಲ್ಲಿ ಸುಹಾಸ್ ಶೆಟ್ಟಿ ಮುಟ್ಲುಪಾಡಿ ಅವರು ಹಾಕಿದ ವಾಟ್ಸಪ್ ಸ್ಟೇಟಸ್ ಅನ್ನು 1251 ಜನರ ವೀಕ್ಷಣೆ ಮಾಡುವ ಮುಖಾಂತರ ಸ್ಪರ್ಧೆಯಲ್ಲಿ ವಿಜೇತರಾಗಿದ್ದು ಇವರಿಗೆ ಸಂಸ್ಥೆಯ ಮಾಲಕರಾದ ರಾಜೇಶ್ ಪೂಜಾರಿ ಅವರು 11 ಸಾವಿರ ಮುಖಬೆಲೆಯ ಅಮೆರಿಕನ್ ಟೂರಿಸ್ಟ್ ಬ್ಯಾಗನ್ನು ಸಂಸ್ಥೆಯ ವತಿಯಿಂದ ಹಸ್ತಾಂತರಿಸಿದರು.