ಆಳ್ವಾಸ್ ನುಡಿಸಿರಿ ವಿರಾಸತ್ ಕಾರ್ಕಳ ಘಟಕ
ಆಳ್ವಾಸ್ ಸಾಂಸ್ಕೃತಿಕ ವೈಭವ
ಸಂಜೆ ಗಂಟೆ 5 45 ಕ್ಕೆ ಸರಿಯಾಗಿ

ಅಳ್ವಾಸ್ ನುಡಿಸಿರಿ ವಿರಾಸತ್ ಕಾರ್ಕಳ ಘಟಕ ಪ್ರಸ್ತುತ ಪಡಿಸುವ
ಆಳ್ವಾಸ್ ಸಾಂಸ್ಕೃತಿಕ ವೈಭವವು ಡಿ 3 ರಂದು ಸಂಜೆ ಗಂಟೆ 5 45 ಕ್ಕೆ ಕಾರ್ಕಳದ ಗಾಂಧಿ ಮೈದಾನದಲ್ಲಿ ನಡೆಯಲಿದೆ. ವೈಭವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಳ್ವಾಸ್ ಪ್ರತಿಭಾವಂತ 400 ವಿದ್ಯಾರ್ಥಿಗಳಿಂದ 2 ಗಂಟೆ 30 ನಿಮಿಷಗಳ ಕಾಲ ನಡೆಯುವ ದೇಶ ವಿದೇಶಗಳ ವಿವಿಧ ಪ್ರಕಾರದ ಶಾಸ್ತ್ರೀಯ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳು
ಶಾಸ್ತ್ರೀಯ ನೃತ್ಯ ಭೋ ಶಂಭೋ ,
ಗುಜರಾತಿನ ಗಾರ್ಭ ಮತ್ತು ದಾಂಡಿಯಾ,
ಬಡಗುತಿಟ್ಟು ಯಕ್ಷಗಾನ ರಾಸಲೀಲೆ,
ಮಣಿಪುರಿ ಸ್ಟಿಕ್ ಡ್ಯಾನ್ಸ್ ,
ಮಲ್ಲಕಂಬ ಹಾಗೂ.ರೋಪ್ ಕಸರತ್ತು,
ಡೊಳ್ಳು ಕುಣಿತ ,ಸೃಜನಾತ್ಮಕ ನೃತ್ಯ, ಶ್ರೀಲಂಕಾದ ಕ್ಯಾಂಡಿಯಾ ನೃತ್ಯ, ಕಥಕ್ ನೃತ್ಯ ವರ್ಷಧಾರೆ ,
ಬೊಂಬೆ ವಿನೋದಾವಳಿ
ಮೊದಲಾದ ಬೆರಗು ಮೂಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಆದ್ದೂರಿಯಾಗಿ ಮೂಡಿ ಬರಲಿದೆ
ಕಾರ್ಯಕ್ರಮ ಸಮಯಕ್ಕೆ ಸರಿಯಾಗಿ ನಡೆಯಲಿದೆ ಎಲ್ಲರಿಗೂ.ಉಚಿತ ಪ್ರವೇಶವಾಗಿದೆ.



















