32.3 C
Udupi
Thursday, March 26, 2026
spot_img
spot_img
HomeBlogಕಾರ್ಕಳ:ಅಕ್ಷರ ಕೋಚಿಂಗ್ ಸೆಂಟರ್ ನಲ್ಲಿ, ದಾಖಲಾತಿ ಆರಂಭ

ಕಾರ್ಕಳ:ಅಕ್ಷರ ಕೋಚಿಂಗ್ ಸೆಂಟರ್ ನಲ್ಲಿ, ದಾಖಲಾತಿ ಆರಂಭ

ಶಿಕ್ಷಣ ಕ್ಷೇತ್ರದಲ್ಲಿ ಮೊದಲ ಬಾರಿಗೆ MNC ಕಂಪನಿಯಲ್ಲಿ ಅಳವಡಿಕೆ ಮಾಡಿರುವ ಕಲಿಕಾ ಪದ್ಧತಿಯನ್ನು ಸಾಣೂರಿನ “ಅಕ್ಷರ ಕೋಚಿಂಗ್ ಸೆಂಟರ್” ನಲ್ಲಿ ಅಳವಡಿಸಿದ್ದು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಪ್ರಗತಿಯನ್ನು ಕಳೆದ ಒಂದು ವರ್ಷದಿಂದಲೇ ಕಂಡು ಪೋಷಕರ ಪ್ರಶಂಸೆಗೆ ಪಾತ್ರವಾಗಿದೆ. ಇದೀಗ ಈ ವರ್ಷದ ದಾಖಲಾತಿಯನ್ನು ಪ್ರಾರಂಭ ಮಾಡಲಾಗಿದ್ದು ಎಲ್ಲಾ ತರಗತಿಗಳು ಜೂನ್ 5ರಂದು ಪ್ರಾರಂಭಗೊಳ್ಳುತ್ತದೆ.

  • ತರಗತಿ 1ರಿಂದ 7ರವರೆಗಿನ ಎಲ್ಲಾ ವಿಷಯಗಳು
  • ತರಗತಿ 8 ರಿಂದ 10ರವರೆಗೆ
    ವಿಜ್ಞಾನ ಮತ್ತು ಗಣಿತ ವಿಷಯಗಳು
  • ಪ್ರಥಮ ಪಿಯುಸಿ ( ವಿಜ್ಞಾನ ವಿಭಾಗ)

ಸ್ಥಳ: ಸೇಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆ, ಸಾಣೂರು

ವಿಶೇಷತೆಗಳು:

  • Personalised attention
  • Regular learning based test and feedback
  • Smart classes
  • Doubt clearing sessions
  • Motivation and career guidance
  • ⁠Personality development

ಸಂಸ್ಥೆಯ ಸಂಸ್ಥಾಪಕರು ತಮ್ಮ ವಿದ್ಯಾಭ್ಯಾಸವನ್ನು B.E in E&C ಮಾಡಿದ್ದು, ಸುಮಾರು 10 ವರ್ಷ MNC ಯಲ್ಲಿ ಮಾಡಿದ ಕೆಲಸದ ಅನುಭವದಿಂದ easy learning concept ಮುಖಂತರಾ 8,9,10 ಹಾಗೂ 1 PUC ತರಗತಿಗಳ ಪಠ್ಯ ವಿಷಯಗಳ Review ಮಾಡಿ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ಕಲಿಕಾ ವಸ್ತುಗಳನ್ನು ತಯಾರಿಸಿರುತ್ತಾರೆ.

ದೂರವಾಣಿ ಸಂಖ್ಯೆ: 7022578118 /9535621569

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page