ನೋಂದಾವಣಿಗಾಗಿ ಲಿಂಕ್ ಬಳಸಿ…

ಉದ್ಯೋಗಾಕಾಂಕ್ಷಿಗಳಿಗೊಂದು ಸುವರ್ಣ ಅವಕಾಶ…
ಕಾರ್ಕಳದಲ್ಲಿ ವಿಕಾಸ ಸೇವಾ ಸಂಸ್ಥೆ ಕಾರ್ಕಳ ಆಯೋಜಿಸುತ್ತಿರುವ ಬೃಹತ್ ಉದ್ಯೋಗ ಸಂದರ್ಶನ ವಿಕಾಸ ಉದ್ಯೋಗ ಸೇತು-2026 ಜುಲೈ 9 ಗುರುವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ವರೆಗೆ, ವಿಕಾಸ ಶಾಸಕರ ಜನಸೇವಾ ಕಚೇರಿ ಸಭಾಂಗಣ ಕಾರ್ಕಳ ಇಲ್ಲಿ ನಡೆಯಲಿದೆ.
ಈ ಕೂಡಲೇ ಉದ್ಯೋಗಾಕಾಂಕ್ಷಿಗಳು ತಮ್ಮ ವೈಯುಕ್ತಿಕ ವಿವರಗಳನ್ನು ಸ್ಕಾನರ್ ಅಥವಾ ಈ ಕೆಳಗಿನ ಲಿಂಕ್ ಬಳಸಿ ನೋಂದಾಯಿಸಿಕೊಳ್ಳಿ...👇👇
ಮೊದಲು ನೋಂದಾಯಿತ, ಒಂದು ಸಾವಿರ ಅರ್ಜಿಗಳಿಗೆ ಆದ್ಯತೆ








































