29.1 C
Udupi
Monday, February 9, 2026
spot_img
spot_img
HomeBlogಕಾರ್ಕಳ: ಸಾರ್ವಜನಿಕ ಶ್ರೀ ಸತ್ಯ ಸಾರಾಮಣಿ ಹಲೇರಾ ಪಂಜುರ್ಲಿ ಮತ್ತು ಪರಿವಾರ ದೈವಗಳ ಏಳನೇ ವರ್ಷದ...

ಕಾರ್ಕಳ: ಸಾರ್ವಜನಿಕ ಶ್ರೀ ಸತ್ಯ ಸಾರಾಮಣಿ ಹಲೇರಾ ಪಂಜುರ್ಲಿ ಮತ್ತು ಪರಿವಾರ ದೈವಗಳ ಏಳನೇ ವರ್ಷದ ವರ್ಧಂತಿ, ಗಗ್ಗರ ಸೇವೆ

ಕಾರ್ಕಳ: ಸಾರ್ವಜನಿಕ ಶ್ರೀ ಸತ್ಯ ಸಾರಾಮಣಿ ಹಲೇರಾ ಪಂಜುರ್ಲಿ ಮತ್ತು ಪರಿವಾರ ದೈವಗಳ ಏಳನೇ ವರ್ಷದ ವರ್ಧಂತಿ, ಗಗ್ಗರ ಸೇವೆಯು ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ಕೆ. ಕಿಶೋರ್ ಶಾಂತಿ ಇವರ ನೇತೃತ್ವದಲ್ಲಿ ದಿನಾಂಕ 14-02-2026ನೇ ಶನಿವಾರದಿಂದ 18-02-2026ನೇ ಬುಧವಾರದವರೆಗೆ ಜರಗಲಿದೆ

14-02-2026ನೇ ಶನಿವಾರಗಂಟೆ 4.00ರಿಂದ ಪುಲ್ಕೇರಿ ಬೈಪಾಸ್ ನವೋದಯ ವೃತ್ತದಿಂದ ಶ್ರೀ ಕ್ಷೇತ್ರದವರೆಗೆ ಮೆರವಣೆಗೆ’ಸಾಯಂಕಾಲ, ಗಂಟೆ 7.05ರಿಂದ ಫಲನ್ಯಾಸ ಪೂರ್ವಕ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಸ್ತು ಪೂಜೆ, ವಾಸ್ತು ಹೋಮ, ಬಿಂಬಾದಿವಾಸ ಪ್ರಕ್ರಿಯೆಗಳು-ಶಯ್ಯದಿವಾಸ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.

15-02-2026ನೇ ರವಿವಾರನಾಗದೇವರಿಗೆ ತನು, ಪಂಚಾಮೃತ, ತಂಬಿಲ ಬೆಳಿಗ್ಗೆ ಗಂಟೆ 7,05ರಿಂದ ಗಣಪತಿ ಹೋಮ, ಪ್ರತಿಷ್ಠಾ ಹೋಮಬೆಳಿಗ್ಗೆ ಗಂಟೆ 8.28ರಿಂದ ಹರ ಪಂಜುರ್ಬಿ ದೈವದ ರಜತ ಅಂಬ ಪ್ರತಿಷ್ಠೆ, ಕುಂಭಾಭಿಷೇಕ, ಸಾನಿಧ್ಯ ಕಲೋಶೋತ್ಸವಬೆಳಿಗ್ಗೆ ಗಂಟೆ 11.30ರಿಂದ ಪ್ರಸನ್ನ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಮಂತ್ರಾಕ್ಷತೆ ಮಧ್ಯಾಹ್ನ ಗಂಟೆ 12.30ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ

16-02-2026ನೇ ಸೋಮವಾರ ಸಂಜೆ ಗಂಟೆ 7.15 ರಿಂದ ರಾತ್ರಿ ಗಂಟೆ 8.00 ರವರೆಗೆಸಮಿತಿಯ ಮಹಿಳಾ ಸದಸ್ಯರಿಂದ ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು ರಾತ್ರಿ 9.00 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ

17-02-2026ನೇ ಮಂಗಳವಾರ ಬೆಳಿಗ್ಗೆ 8-05 ಕ್ಕೆ ದೇವತಾ ಪಾರ್ಥನೆ, ನಾಗದೇವರಿಗೆ ತನು ಪಂಚಾಮೃತ, ತಂಬಿಲ ಸೇವೆ ಬೆಳಿಗ್ಗೆ 9.05 ರಿಂದ ಗಣಹೋಮ ಬೆಳಿಗ್ಗೆ 10.05 ಕ್ಕೆ ರಿಂದ ತೋರಣ ಮುಹೂರ್ತ ಬೆಳಗ್ಗೆ 10.30 ರಿಂದ ನವಕ ಕಲಶ ಪ್ರಧಾನ ಹೋಮ, ಬೆಳಿಗ್ಗೆ 11.30 ರಿಂದ ಕಲಶಾಭಿಷೇಕ, ದೈವಗಳಿಗೆ ಪರ್ವ ಪ್ರಸನ್ನ ಪೂಜೆ. ಪ್ರಸಾದ ವಿತರಣೆ ರಾತ್ರಿ 9.00 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಗಂಟೆ 10.00ರಿಂದ ಸತ್ಯಸಾರಮಣಿ ಹಲೇರಾ ಪಂಜುರ್ಲಿ ದೈವಗಳಿಗೆ ಗಗ್ಗರ ಸೇವೆ ತದನಂತರ ಒಂಟಿಗುಳಿಗ, ಚಾಮುಂಡಿ ಗುಳಿಗ ದೈವಗಳ ಗಗ್ಗರ ಸೇವೆ ನಡೆಯಲಿರುವುದು.

18-02-2026ನೇ ಬುಧವಾರರಾತ್ರಿ ಗಂಟೆ 9.00ಕ್ಕೆ ಅನ್ನಸಂತರ್ಪಣೆ, ರಾತ್ರಿ ಗಂಟೆ 9.30ರಿಂದ ಮಂತ್ರದೇವತೆ ದೈವದ ಗಗ್ಗರ ಸೇವೆ ತದನಂತರ ಮಹಾಂಕಾಳಿ ದೈವದ ಗಗ್ಗರ ಸೇವೆ ನಡೆಯಲಿರುವುದು.

ಧರ್ಮದೈವ ಹಲೇರಾ ಪಂಜುರ್ಲಿಯ ಬಿಂಬಕ್ಕೆ ರಜತ ಕವಚ ಸಮರ್ಪಣೆ ಸೇವಾರ್ಥಿಗಳು:ವಿನೋದ ಪೂಜಾರಿ ಮತ್ತು ಮಕ್ಕಳು, ಸೋಮಪ್ಪ ಮೇಸ್ತ್ರಿ ಕಂಪೌಂಡ್, ಇಂದಿರಾನಗರ

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page