ಪಿ ಆರ್ ಏನ್ ಅಮೃತ ಭಾರತಿ ಗೆ ಆರು ಪ್ರಶಸ್ತಿ, ಮೂವರು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಾರ್ಕಳ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ,
ಪಿ ಆರ್ ಏನ್ ಅಮೃತ ಭಾರತಿ ವಿದ್ಯಾಸಂಸ್ಥೆ ಆರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು , ವಿವಿಧ ಸ್ಪರ್ಧೆಯಲ್ಲಿ ಮೂವರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಥಮ ಬಹುಮಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದವರು
1.ಕನ್ನಡ ಚರ್ಚಾ ಸ್ಪರ್ಧೆ – ಅನ್ನಪೂರ್ಣ
- ಕನ್ನಡ ಕವನ ವಾಚನ – ಅನುಷಾ ನಾಯಕ್
- ರಂಗೋಲಿ – ಸಮೀಕ್ಷಾ ಆರ್
ತೃತೀಯ ಸ್ಥಾನ :-
ಕನ್ನಡ ಭಾಷಣ :- ಮೇಧಾ ಉಡುಪ
ಅಶು ಭಾಷಣ :- ಅಭಿಷೇಕ್
ಸಂಸ್ಕೃತ ಭಾಷಣ :-. ಪ್ರಣಮ್ಯ
ವಿಜೇತರನ್ನು ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರು , ಟ್ರಸ್ಟಿಗಳು , ಪ್ರಾಂಶುಪಾಲರು ಅಭಿನಂದಿಸಿದ್ದಾರೆ .



















