
ಕಾರ್ಕಳ: ಮೂರು ಮಾರ್ಗ ಬಳಿಯ ಹೂವಿನ ವ್ಯಾಪಾರಿ ರಕ್ಷಿತ್ ಪೂಜಾರಿ(34) ನಿನ್ನೆ ಸಂಜೆ ಮಲಗಿದ್ದಲ್ಲೇ ಮೃತ ಪಟ್ಟಿದ್ದಾರೆ.
ಪೆರ್ವಾಜೆ ನಿವಾಸಿಯಾದ ಇವರು, ಭಾನುವಾರ ರಾತ್ರಿ ಮಲಗಿದ್ವವರು, ಸೋಮವಾರ ಸಂಜೆಯಾದರೂ ಎಳದೇ ಇದ್ದಾಗ, ಮನೆಯವರು ಸಂಜೆ ಗಮನಿಸಿದಾಗ ಮಲಗಿದ್ದಲ್ಲಿಯೇ ಮೃತಪಟ್ಟಿರುವ ವಿಚಾರ ತಿಳಿದು ಬಂದಿದೆ.
ಮೃತರು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.






















































