20.8 C
Udupi
Sunday, February 15, 2026
spot_img
spot_img
HomeBlogಕಾರ್ಕಳ: ನಿವೃತ್ತ ಗ್ರಂಥಪಾಲಕ ಕೆ. ಗೋವಿಂದರಾವ್ ನಿಧನ

ಕಾರ್ಕಳ: ನಿವೃತ್ತ ಗ್ರಂಥಪಾಲಕ ಕೆ. ಗೋವಿಂದರಾವ್ ನಿಧನ

spot_imgspot_img


ಕಾರ್ಕಳ ಗ್ರಂಥಾಲಯದಲ್ಲಿ ಸೇವೆ ಸಲ್ಲಿಸಿ ರಾಜ್ಯ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದ ನಿವೃತ್ತ ಗ್ರಂಥಪಾಲಕ ಕಾಳಿಕಾಂಬ ನಿವಾಸಿ ಕೆ. ಗೋವಿಂದ ರಾವ್( 86) ಗುರುವಾರ ರಾತ್ರಿ 8:30 ತನ್ನ ಸ್ವಗೃಹದಲ್ಲಿ ನಿಧನರಾಗಿದ್ದಾರೆ,

ಮೃತರು ಪತ್ನಿ, ಓರ್ವ ಪುತ್ರಿ ಇಬ್ಬರು ಪುತ್ರರು ಸೇರಿ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ, ಅವರ ಅಂತಿಮ ವಿದಿವಿಧಾನವು ಶುಕ್ರವಾರ ಮಧ್ಯಾನ 11 ಗಂಟೆಗೆ ಕಾಳಿಕಾಂಬದ ಸ್ವಗೃಹದಲ್ಳಿ ನಡೆಯಲಿದೆ.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page