ವಾರ್ಷಿಕ ಕ್ರೀಡಾಕೂಟ

ಮಾರ್ಚ್ 29 ರ ಆದಿತ್ಯವಾರದಂದು ದಕ್ಷಿಣ ಕನ್ನಡ ಜಿಲ್ಲಾ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ ಇವರ ವತಿಯಿಂದ ಮೊಬೈಲ್ ರೀಟೇಲರ್ಸ್ ಓನರ್ಸ್ ಕ್ರೀಡಾಕೂಟ ಉದ್ಘಾಟನಾ ಸಮಾರಂಭ ನಡೆಯಲಿದೆ.
ಸ್ವರಾಜ್ ಮೈದಾನದಲ್ಲಿ ಬೆಳಗ್ಗೆ 10:00 ಗಂಟೆಗೆ ಕಾರ್ಕಳ ಮಾನ್ಯ ಶಾಸಕರಾದ ವಿ. ಸುನಿಲ್ ಕುಮಾರ್ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದು ಪಂದ್ಯಾಟ ಸಂಪೂರ್ಣ ಪ್ರಯೋಜಕರಾದ ಕಾರ್ಕಳ ಬಾಲಾಜಿ ಮೊಬೈಲ್ ನ ಮಾಲಕರಾದ ಪ್ರಶಾಂತ್ ಶೆಣೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.























































