
ಕಾರ್ಕಳ: ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಲುವಾಗಿ ನ್ಯೂ ಪವನ್ ಜ್ಯವೆಲ್ಲೆರ್ಸ್ ನಲ್ಲಿ ಡಿಸೆಂಬರ್ 22 ರಿಂದ ಜನವರಿ 1ರವರೆಗೆ ಚಿನ್ನಾಭರಣಗಳ ಖರೀದಿಯಲ್ಲಿ ವಿಶೇಷ ರಿಯಾಯಿತಿ ದೊರೆಯಲಿದೆ.
ಚಿನ್ನಾಭರಣಗಳ ಖರೀದಿಯಲ್ಲಿ ಪ್ರತಿ ಗ್ರಾಂ ಗೆ 250 ರೂ.ಒಂದು ಕೆಜಿ ಬೆಳ್ಳಿಯ ಸಾಮಗ್ರಿ ಖರೀದಿಗೆ 3,000 ರೂ. ಹಾಗೂ ವಜ್ರಾಭರಣಗಳ ಖರೀದಿಯಲ್ಲಿ ಪ್ರತಿ ಕ್ಯಾರೆಟ್ ಗೆ 5,000 ಡಿಸ್ಕೌಂಟ್ ದೊರೆಯಲಿದೆ.
ಇ-ಮೇಲ್: npjewellers916@gmail.com
M.no.: 08258-230916 / 8310492199
ವಿಳಾಸ: ಸದಾಶಿವ ಟವರ್, ಅನಂತಶಯನ ರಸ್ತೆ ಕಾರ್ಕಳ-574104





