
ಕಾರ್ಕಳ ರಾಘವೇಂದ್ರ ಮಠದ ಬಳಿ ರಸ್ತೆ ಬದಿಯಲ್ಲಿ ಆರಾಧನಾ ಉತ್ಸವದ ಸಂದರ್ಭದಲ್ಲಿ, ಆಗಸ್ಟ್ 11ರಂದು ಮಧ್ಯಾಹ್ನ ಸುಮಾರು 1 ಗಂಟೆಗೆ ವೇಳೆಗೆ ಉದ್ದದ 2 ಎಳೆ ಚಿನ್ನದ ಕರಿಮಣಿ ಸರ (ತಾಳಿ ಸಮೇತ) ಕಳೆದು ಹೋಗಿದೆ. ಸಿಕ್ಕಿದವರು ತಕ್ಷಣ 9096364642 ಈ ಸಂಖ್ಯೆಗೆ ಅಥವಾ ಕಾರ್ಕಳ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ವಿನಂತಿಸಿಕೊಂಡಿದ್ದರೆ.