
ಕಾರ್ಕಳ: A1 ಸೂಪರ್ ಮಾರ್ಟ್ ನ 2 ನೇ ಶಾಖೆ ಶುಭಾರಂಭದ ಪ್ರಯುಕ್ತ ನಡೆದ ಲಕ್ಕಿ ಡ್ರಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಜುಲೈ 25 ರಿಂದ 31 ರವರೆಗೆ ಸ್ಪರ್ಧೆಯು ಗ್ರಾಹಕರಿಗೆ ನಡೆದಿದ್ದು ಅಕ್ಟೋಬರ್ 26ರಂದು ಡ್ರಾ ಮಾಡಲಾಗಿದೆ. ಕೂಪನ್ ನಂ. 105 ಡ್ರಾ ಆಗಿದ್ದು ಸುರೇಖಾ ಎಂಬುವವರು ವಿಜೇತರಾಗಿ ವಾಷಿಂಗ್ ಮಿಷನ್ ಬಹುಮಾನವಾಗಿ ಪಡೆದಿದ್ದಾರೆ.



















































