
ಕಥೊಲಿಕ್ ಸಭಾ ಕಾರ್ಕಳ ಟೌನ್ ಘಟಕದ ಪದಾಧಿಕಾರಿಗಳ ಚುನಾವಣೆ ಇತ್ತೀಚೆಗೆ ಕ್ರೈಸ್ಟ್ ಕಿಂಗ್ ಸಬಾ ಭವನದಲ್ಲಿ ನಡೆಯಿತು. ಆತ್ಮಿಕ ನಿದೇ೯ಶಕರು ಹಾಗೂ ಚಚ್೯ ಗುರುಗಳಾದ ಅತೀ ವಂ|ಫಾ|ಕ್ಲೆಮೆಂಟ್ ಮಸ್ಕರೇನ್ಹಾಸ್ ವೇದಿಕೆಯಲ್ಲಿದ್ದರು.
ಅಧಿಕಾರಿ ಮಾನ್ಯ ರೋಬರ್ಟ್ ಮಿನೇಜಸ್ ಕಣಾಜಾರ್ ಚುನಾವಣೆ ನಡೆಸಿದರು. ಹಾಗೂ ವೀಕ್ಷಕರಾಗಿ ಮಾನ್ಯ ಡೇನಿಸ್ ವಾಜ್ ಅತ್ತೂರ್.2025-26 ವಷ೯ದ ಹುದ್ದೆದಾರು
ಈ ಕೆಳಗಿನಂತಿವೆ.
ಅಧ್ಯಕ್ಷೆ : ಜೆಸಿoತಾ ಡಿ’ಸೋಜಾ,
ಕಾರ್ಯದರ್ಶಿ: ಎಲ್ಸಿ ಡಿ’ಸೋಜಾ,
ಖಜಾಂಜಿ: ಸೊಲೊಮನ್ ಆಲ್ವಾರಿಸ್,
ನಿಯೋಜಿತ ಅಧ್ಯಕ್ಷ: ರೋಷನ್ ಡಿ’ಮೆಲ್ಲೊ,
ಸಹ ಖಜಾಂಜಿ: ಒಲಿವಿಯಾ ಡಿ’ಮೆಲ್ಲೊ,
ಸಹ ಕಾರ್ಯದರ್ಶಿ: ಮೆಟಿಲ್ಡಾ ಲಾಸ್ರಾದೊ,
ನಿಕಟ ಪೂರ್ವ ಅಧ್ಯಕ್ಷೆ: ಜ್ಯೋತಿ ಡಿ’ಮೆಲ್ಲೊ
ಉಪಾಧ್ಯಕ್ಷ: ಪಿಲಿಪ್ ಮಸ್ಕರೇನ್ಹಾಸ್,
ಸಂದೇಶ ಪ್ರತಿನಿಧಿ: ಹೆನ್ರಿ ಸಾಂತುಮಯೋರ್.
ರಾಜಕೀಯ ಸಂಚಾಲಕ: ಮ್ಯಾಕ್ಸಿಮ್ ಡಿ’ಮೇಲ್ಲೊ,
ಸರ್ಕಾರಿ ಸವಲತ್ತು ಸಂಚಾಲಕ: ಗ್ರಾಸೀಯ ಡಿ’ಸೋಜಾ,
ಅಂತರಿಕ ಲೇಕ್ಕ ತಪಸಣೆ :ಕ್ಲೊಟಿಲ್ಡಾ ಡಿ’ಸೋಜಾ,
ಇವರುಗಳು ಆಯ್ಕೆಯಾಗಿದ್ದಾರೆ, ಕಥೊಲಿಕ್ ಸಭಾ 2025-26 ವಷ೯ದ ನವ ಹುದ್ದೆದಾರಿಗೆ ಫಾ|ಕ್ಲೆಮೆಂಟ್ ಮಸ್ಕರೇನ್ಹಾಸ್ ಇವರು ಕಾಯ೯ಕ್ರಮ ಒಗ್ಗೂಡಿ ಎಲ್ಲರಿದ್ದು ಕಾಯ೯ಗತವಾಗಲು ಸಂದೇಶವಿತ್ತು ಶುಭ ಹಾರೈಸಿದರು.





