24.4 C
Udupi
Friday, March 13, 2026
spot_img
spot_img
HomeBlogಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ,

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ,

ಮಾಜಿ ಸಿಎಂ ವೀರಪ್ಪ ಮೊಯ್ಲಿ,ಅಯೋಧ್ಯೆ ಖ್ಯಾತಿಯ ಅರುಣ್ ಯೋಗಿರಾಜ್, ಸೇರಿ 69 ಮಂದಿಗೆ ಪ್ರಶಸ್ತಿ

2024 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟಗೊಂಡಿದ್ದು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 69 ಮಂದಿ ಸಾಧಕರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ.

ಪ್ರಶಸ್ತಿಯು ಒಂದು ಲಕ್ಷ ನಗದು ಬಹುಮಾನ ಹಾಗೂ 20 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ.

ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಅಯ್ಯೋದ್ಯೆ ಶ್ರೀರಾಮ ಮಂದಿರ ಖ್ಯಾತಿಯ ಶಿಲ್ಪಿ ಅರುಣ್ ಯೋಗಿರಾಜ್ ಸೇರಿ ಒಟ್ಟು 69 ಮಂದಿಗೆ ಪ್ರಶಸ್ತಿಯನ್ನು ನೀಡಲಾಗಿದೆ.

ಜಾನಪದ
ಇಮಾಮ ಸಾಬ್ ಎಂ. ವಲ್ಲೆಪನವರ-ಧಾರವಾಡ
ಅಶ್ವ ರಾಮಣ್ಣ-ಬಳ್ಳಾರಿ
ಕುಮಾರಯ್ಯ-ಹಾಸನ
ವೀರಭದ್ರಯ್ಯ-ಚಿಕ್ಕಬಳ್ಳಾಪುರ
ನರಸಿಂಹಲು-ಬೀದರ್
ಬಸವರಾಜ ಸಂಗಪ್ಪ ಹರಿಯಾಳ- ವಿಜಯಪುರ
ಮತಿ ಎಸ್.ಜಿ ಲಕ್ಷ್ಮಿದೇವಮ್ಮ- ಚಿಕ್ಕಮಗಳೂರು
ಪಿಚ್ಚಳ್ಳಿ ನಿವಾಸ-ಕೋಲಾರ
ಲೋಕಯ್ಯ ಶೇರ- ದಕ್ಷಿಣ ಕನ್ನಡ

ಶಿಲ್ಪ ಕಲೆ
ಅರುಣ್ ಯೋಗಿರಾಜ್
ಬಸವರಾಜ್ ಬಡಿಗೇರ್

ಚಲನಚಿತ್ರ ಮತ್ತು ಕಿರುತೆರೆ
ಹೇಮಾ ಚೌದರಿ, ಬೆಂಗಳೂರು
ಎಂ ಎಸ್ ನರಸಿಂಹಮೂರ್ತಿ, ಬೆಂಗಳೂರು

ಸಂಗೀತ
ಪಿ ರಾಜಗೋಪಾಲ ,ಮಂಡ್ಯ
ಎ ಎನ್ ಸದಾಶಿವಪ್ಪ- ರಾಯಚೂರು

ನೃತ್ಯ
ವಿದುಷಿ ಲಲಿತಾರಾವ್ ,ಮೈಸೂರು

ಆಡಳಿತ
ಎಸ್ ವಿ ರಂಗನಾಥ್, ಬೆಂಗಳೂರು

ವೈದ್ಯಕೀಯ
ಡಾ.ಜಿ ಬಿಡಿನಹಾಳ ,ಗದಗ
ಡಾ. ಮೈಸೂರು ಸತ್ಯನಾರಾಯಣ, ಮೈಸೂರು
ಡಾ. ಲಕ್ಷ್ಮಣ್ ಹನುಮಪ್ಪ ಬೀದರಿ ,ವಿಜಯಪುರ

ಸಮಾಜ ಸೇವೆ
ವೀರಸಂಗಯ್ಯ ,ವಿಜಯನಗರ
ಹೀರಚಂದ್ ವಾಗ್ಮೆರೆ, ಬೀದರ್
ಮತ್ತಿ ಮಲ್ಲಮ್ಮ ಸೂಳಗಿತ್ತಿ,ರಾಯಚೂರು
ದಿಲೀಪ್ ಕುಮಾರ್ ,ಚಿತ್ರದುರ್ಗ

ಸಂಕೀರ್ಣ
ಹುಲಿಕಲ್ ನಟರಾಜ್ ,ತುಮಕೂರು
ಡಾ. ಎಚ್ ಆರ್ ಸ್ವಾಮಿ, ಚಿತ್ರದುರ್ಗ
ಆ.ನ ಪ್ರಹ್ಲಾದ್ ರಾವ್, ಕೋಲಾರ
ಕೆ.ಅಜಿತ್ ಕುಮಾರ್ ರೈ,
ಬೆಂಗಳೂರು
ಇರ್ಫಾನ್ ರಜಾಕ್, ಬೆಂಗಳೂರು
ವಿರೂಪಾಕ್ಷ ರಾಮಚಂದ್ರಪ್ಪ, ಹಾವೇರಿ

ಹೊರದೇಶ ಹೊರನಾಡು
ಕನಯ್ಯ ನಾಯ್ಡು ,ಆಂಧ್ರ
ಡಾಕ್ಟರ್ ತುಂಬಿ ಮೊಹಿಯುದ್ದೀನ್, ಯುಎಇ
ಚಂದ್ರಶೇಖರ್ ನಾಯಕ್,
ಅಮೇರಿಕಾ

ಪರಿಸರ
ಅಲ್ಮಿತಾ ಪಟೀಲ್,ಬೆಂಗಳೂರು

ಕೃಷಿ
ಶಿವನಾಪುರ ರಮೇಶ್, ಬೆಂಗಳೂರು ಗ್ರಾಮಾಂತರ
ಪುಟ್ಟಿರಮ್ಮ ,ಚಾಮರಾಜನಗರ

ಮಾಧ್ಯಮ
ಎನ್ ಎಸ್ ಶಂಕರ್ ,ದಾವಣಗೆರೆ
ಸನತ್ ಕುಮಾರ್ ಬೆಳಗಲಿ, ಬಾಗಲಕೋಟೆ
ಎ ಜಿ ಕಾರಟಗಿ, ಕೊಪ್ಪಳ
ರಾಮಕೃಷ್ಣ ಬಡಶೇಶಿ, ಕಲಬುರಗಿ

ವಿಜ್ಞಾನ ತಂತ್ರಜ್ಞಾನ
ಪ್ರೊ. ಟಿವಿ ರಾಮಚಂದ್ರ, ಬೆಂಗಳೂರು
ಸುಬ್ಬಯ್ಯ ಅರುಣನ್ ,ಬೆಂಗಳೂರು

ಸಹಕಾರ
ವಿರೂಪಾಕ್ಷಪ್ಪ ನೇಕಾರ ,ಬಳ್ಳಾರಿ

ಯಕ್ಷಗಾನ
ಕೇಶವ್ ಹೆಗಡೆ ,ಉತ್ತರ ಕನ್ನಡ
ಸೀತಾರಾಮ ತೋಲ್ಪಾಡಿ ,ದಕ್ಷಿಣ ಕನ್ನಡ

ಬಯಲಾಟ
ಸಿದ್ದಪ್ಪ ಕರಿಯಪ್ಪ, ಬಾಗಲಕೋಟೆ
ನಾರಾಯಣಪ್ಪ, ವಿಜಯನಗರ

ರಂಗಭೂಮಿ
ಸರಸ್ವತಿ ,ಯಾದಗಿರಿ
ಒಬ್ಬಳೇಶ್ ,ಚಿತ್ರದುರ್ಗ
ಭಾಗ್ಯಶ್ರೀ ರವಿ, ಕೋಲಾರ
ಡಿ ರಾಮು ಮೈಸೂರು
ಜನಾರ್ದನ್ ಎಚ್ ,ಮೈಸೂರು
ಹನುಮನ ದಾಸವಪವಾರ, ಬಾಗಲಕೋಟೆ

ಸಾಹಿತ್ಯ
ಬಿಟಿ ಲಲಿತ ನಾಯಕ್ ಚಿಕ್ಕಮಗಳೂರು
ಅಲ್ಲಮ ಪ್ರಭು ಬೆಟ್ಟದೂರು ಕೊಪ್ಪಳ
ಡಾ. ಎಂ. ವೀರಪ್ಪ ಮೊಯ್ಲಿ, ಉಡುಪಿ
ಹನುಮಂತರಾವ್ ,ಕಲಬುರಗಿ
ಬೈರಮಂಗಲ ರಾಮೇಗೌಡ, ರಾಮನಗರ
ಡಾ.ಪ್ರಶಾಂತ್, ದಕ್ಷಿಣ ಕನ್ನಡ

ಶಿಕ್ಷಣ
ಡಾ. ಬಿ ಕಮಲಮ್ಮ, ಬೆಂಗಳೂರು
ಡಾ. ರಾಜೇಂದ್ರ ಶೆಟ್ಟಿ, ದಕ್ಷಿಣ ಕನ್ನಡ
ಡಾ. ಪದ್ಮಶೇಖರ್, ಕೊಡಗು

ನ್ಯಾಯಾಂಗ
ಬಾಲನ್, ಕೋಲಾರ

ಚಿತ್ರಕಥೆ
ಪ್ರಭು ಹರಸೂರು, ತುಮಕೂರು

ಕರಕುಶಲ
ಚಂದ್ರಶೇಖರ ಸಿರಿವಂತೆ, ಶಿವಮೊಗ್ಗ

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page