25.4 C
Udupi
Sunday, March 22, 2026
spot_img
spot_img
HomeBlogಒಟಿಪಿ ಆಧಾರಿತ ವಿತರಣೆ ಮತ್ತು ಇತರೆ ಆಧುನಿಕ ವೈಶಿಷ್ಟ್ಯಗಳೊಂದಿಗೆ ನವೀಕರಣಗೊಂಡ ಅಂಚೆ ಇಲಾಖೆಯ ಸ್ಪೀಡ್ ಪೋಸ್ಟ್...

ಒಟಿಪಿ ಆಧಾರಿತ ವಿತರಣೆ ಮತ್ತು ಇತರೆ ಆಧುನಿಕ ವೈಶಿಷ್ಟ್ಯಗಳೊಂದಿಗೆ ನವೀಕರಣಗೊಂಡ ಅಂಚೆ ಇಲಾಖೆಯ ಸ್ಪೀಡ್ ಪೋಸ್ಟ್ ಸೇವೆ

ದೇಶದ ಜನತೆಗೆ ತ್ವರಿತ, ಸುರಕ್ಷಿತ ಮತ್ತು ವಿಶ್ವಾಸಾರ್ಹ ಪತ್ರ ಹಾಗೂ ಪಾರ್ಸೆಲ್ ವಿತರಣೆಯನ್ನು ಒದಗಿಸುವ ಉದ್ದೇಶದಿಂದ ಅಂಚೆ ಇಲಾಖೆ 1986ರ ಆಗಸ್ಟ್ 1ರಂದು ದೇಶಾದ್ಯಂತ ಸ್ಪೀಡ್ ಪೋಸ್ಟ್ ಸೇವೆಯನ್ನು ಪರಿಚಯಿಸಿದ್ದು ಇಂದು ಭಾರತದ ಅತ್ಯಂತ ಜನಪ್ರಿಯ ಅಂಚೆ ಸೇವೆಗಳಲ್ಲಿ ಒಂದಾಗಿದೆ.

ಇದೀಗ ಹೆಚ್ಚಿನ ಸುರಕ್ಷತೆ, ಪಾರದರ್ಶಕತೆ ಮತ್ತು ಅನುಕೂಲತೆಯನ್ನು ಒದಗಿಸುವ ಸಲುವಾಗಿ ಅಂಚೆ ಇಲಾಖೆಯು ಹಲವು ವೈಶಿಷ್ಟ್ಯಗಳನ್ನು ಪರಿಚಯಿಸಿದೆ.

  • ಒಟಿಪಿ ಆಧಾರಿತ ಸುರಕ್ಷಿತ ವಿತರಣೆ
  • ಆನ್‌ಲೈನ್ ಪಾವತಿ ಸೌಲಭ್ಯ
  • SMS ಆಧಾರಿತ ವಿತರಣಾ ಅಧಿಸೂಚನೆಗಳು
  • ಅನುಕೂಲಕರ ಆನ್‌ಲೈನ್ ಬುಕಿಂಗ್ ವ್ಯವಸ್ಥೆ
  • ನೈಜ-ಸಮಯದ ವಿತರಣಾ ನವೀಕರಣಗಳು
  • ನೋಂದಣಿ ಸೌಲಭ್ಯ

ಹಲವು ಆಧುನಿಕ ವೈಶಿಷ್ಟ್ಯಗಳ ನವೀಕರಣದ ಜೊತೆಗೆ ಸ್ಪೀಡ್ ಪೋಸ್ಟ್ ದರಗಳನ್ನು ಪರಿಷ್ಕರಿಸಿದೆ. ಹೆಚ್ಚುತ್ತಿರುವ ಕಾರ್ಯಾಚರಣಾ ವೆಚ್ಚಗಳನ್ನು ಪೂರೈಸಲು, ಹೊಸ ತಂತ್ರಜ್ಞಾನ ಹೂಡಿಕೆಗಳಿಗೆ ಅವಕಾಶ ಕಲ್ಪಿಸಲು ಹಾಗೂ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ದರಗಳನ್ನು ಪರಿಷ್ಕರಿಸಲಾಗಿದೆ. 25.09.2025ರ ಗೆಜೆಟ್ ಅಧಿಸೂಚನೆ ಸಂಖ್ಯೆ 4256 ಪ್ರಕಾರ ಪರಿಷ್ಕೃತ ದರಗಳು ಅಕ್ಟೋಬರ್ 1, 2025ರಿಂದ ಜಾರಿಗೆ ಬರಲಿವೆ.

ಇನ್ನು ವಿದ್ಯಾರ್ಥಿಗಳಿಗೆ ಸ್ಪೀಡ್ ಪೋಸ್ಟ್ ದರದ ಮೇಲೆ 10% ರಿಯಾಯಿತಿಯಿದ್ದು ಹೊಸ ಬೃಹತ್ ಗ್ರಾಹಕರಿಗೆ 5% ವಿಶೇಷ ರಿಯಾಯಿತಿ ಇದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page