
ಏಪ್ರಿಲ್ 9 ರಂದು ವಿಜೇತ ವಿಶೇಷ ಶಾಲಾ ದಶಕ ವಿಜೇತೋತ್ಸವ ಕಾರ್ಯಕ್ರಮ.
ಬೆಳಿಗ್ಗೆ 9.30 ಕ್ಕೆ ದ್ವಜಾರೋಹಣ ಹಾಗೂ ಬಹುಮಾನ ವಿತರಣೆ.
ಸಂಜೆ ಘಂಟೆ 5 ರಿಂದ ಮಕ್ಕಳ ಸಾoಸ್ಕೃತಿಕ ಕಾರ್ಯಕ್ರಮ ಹಾಗೂ ಸತ್ಯಾನಪುರದ ಸಿರಿ ನೃತ್ಯ ರೂಪಕ
6:30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ, ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ಅವರು ಆಗಮಿಸಿ ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
6.45 ರಿಂದ ಸಭಾ ಕಾರ್ಯಕ್ರಮ. ಹಾಗೂ ಅನ್ನಪೂರ್ಣ ಪಾಕ ಶಾಲಾ ಉದ್ಘಾಟನೆ.
9 ಘಂಟೆಯಿಂದ
ಶ್ರೀ ದುರ್ಗಾ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದ ವೀರಮಣಿ ಕಾಳಗ ಯಕ್ಷಗಾನ
10.30 ರಿಂದ ಡೆನ್ನಾನ ನಾಟಕ.
ಬಿಗ್ ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ ಕಾರ್ಯಕ್ರಮಕ್ಕೆ ಆಗಮಿಸಿ ವಿಶೇಷ ಮೆರುಗನ್ನು ನೀಡಲಿದ್ದಾರೆ.









