ಮುರಳಿ ಯೋಗ ಗುರುಕುಲದ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಉಡುಪಿಯಲ್ಲಿ ನಡೆದ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿ ಹೊಸ್ಮರು ಮುರಳಿ ಯೋಗ ಗುರುಕುಲದ ವಿದ್ಯಾರ್ಥಿಗಳಾದ ಆರ್ಯನ್ ಆರ್ ಆಚಾರ್ಯ ಪ್ರಥಮ
ಮಾನ್ವಿ .ಎಸ್ ಪೂಜಾರಿ -ದ್ವಿತೀಯ
ರೋಷ್ನಿ ಕೆ ಪೂಜಾರಿ -ತೃತೀಯ
ಸ್ಥಾನ ಪಡೆದಿದ್ದಾರೆ.
ಮನ್ವಿ ಪೂಜಾರಿ & ಆರ್ಯನ್ ಆಚಾರ್ಯ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಇವರು ಮುರಳಿ ಯೋಗ ಗುರುಕುಲದ ವಿದ್ಯಾರ್ಥಿಗಳಾಗಿದ್ದು, ಗುರುಗಳಾದ ಅಮಿತ್ ಎಸ್ ಉಪ್ಪಿನ್ ಮತ್ತು ಹೇಮಂತ್ ಕುಂಬ್ಳೆ ಮಾರ್ಗದರ್ಶನ ನೀಡಿರುತ್ತಾರೆ.













