
ಉಡುಪಿ ಜಿಲ್ಲಾ ಪೊಲೀಸ್ ಕಾರ್ಕಳ ಉಪವಿಭಾಗ ಕಾರ್ಕಳ ವೃತ್ತ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮವು ನಿಟ್ಟೆ ಲೆಮಿನ ಕ್ರಾಸ್ ನಲ್ಲಿ ನಡೆಯಿತು.
ಜನಸಾಮಾನ್ಯರಿಗೆ ಹೆಲ್ಮೆಟ್ ವಿತರಿಸಲಾಯಿತುಈ ಕಾರ್ಯಕ್ರಮದಲ್ಲಿ ಕಾರ್ಕಳ ನಗರ ಠಾಣೆ ಸಬ್ ಇನ್ಸ್ಪೆಕ್ಟರ್ ಪ್ರಸನ್ನ, ಆಗಸ್ಟಿನ್ ಕುಟ್ಟಿನೋ, ಸಂತೋಷ್ ಡಿಸಿಲ್ವ, ನಿಟ್ಟೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ್ ವರ್ತಿ, ಕರುಣಾಕರ್ ಶೆಟ್ಟಿ ನಿಟ್ಟೆ,ಸಬ್ ಇನ್ಸ್ಪೆಕ್ಟರ್ ಆನಂದ್, ಸುಕೇಶ್ ನಿಟ್ಟೆ, ಪಂಚಾಯತ್ ಸದಸ್ಯರಾದ ಆತ್ಮನಂದ ಪೂಜಾರಿ ನಿಟ್ಟೆ, ಸತೀಶ್, ಪ್ರವೀಣ್ ಕೋಟ್ಯಾನ್, ಸಂತೋಷ್ ಉಪಸ್ಥಿತರಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಹರೀಶ್ ಅಂಚನ್ ಮಾಡಿದರು




















