28.9 C
Udupi
Thursday, April 30, 2026
spot_img
spot_img
HomeBlogಶೃಂಗೇರಿ ಟೆಕ್ವಾಂಡೋ ಕಪ್ 2025-ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರದ ವಿದ್ಯಾರ್ಥಿಗಳ ಸಾಧನೆ

ಶೃಂಗೇರಿ ಟೆಕ್ವಾಂಡೋ ಕಪ್ 2025-ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರದ ವಿದ್ಯಾರ್ಥಿಗಳ ಸಾಧನೆ

ಕಾರ್ಕಳ : ಜೆ .ಸಿ.ಎಂ.ಬಿ ಕಾಲೇಜು ಇಂಡೋರ್ ಸ್ಟೇಡಿಯಂ, ಶೃಂಗೇರಿ, ಇಲ್ಲಿ ನಡೆದ G_4 ರಾಜ್ಯಮಟ್ಟದ ಟೆಕ್ವಾ೦ಡೋ ಚಾಂಪಿಯನ್ ಶಿಪ್- 2025 ಟೂರ್ನಮೆಂಟ್ ನಲ್ಲಿ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದ 3ನೇ ತರಗತಿ ವಿದ್ಯಾರ್ಥಿಗಳಾದ ರೆಯಾಂಶ್.ಪಿ.ಶೆಟ್ಟಿಗಾರ್ ಇವರು ಕ್ಯೂರ್ಗಿ- ಕಂಚಿನ ಪದಕ ಪೂoಸೆ ಕಂಚಿನ ಪದಕ, ಧನ್ವಿತ್ ಎಸ್.ಕೋಟ್ಯಾನ್ ಕ್ಯೂರ್ಗಿ ಬೆಳ್ಳಿಯ ಪದಕ ಪೂಮ್ಸೆ ಕಂಚಿನ ಪದಕ,ಆರ್ಯನ್ ಪೂಜಾರಿ ಪೂಮ್ಸೆ ಕಂಚಿನ ಪದಕ, ಅದ್ವಿತ್ ನಾಯಕ್ ಕ್ಯೂರ್ಗಿ ಬೆಳ್ಳಿ ಪದಕ ಕ್ಯೂರ್ಗಿ ಕಂಚಿನ ಪದಕವನ್ನು, 5 ನೇತರಗತಿ ವಿದ್ಯಾರ್ಥಿಗಳಾದ ಅದಿಕ್ಷಿತ್ ಶೆಟ್ಟಿ ಕ್ಯೂಗಿ೯ ಚಿನ್ನದ ಪದಕ ಪೂoಸೆ ಕಂಚಿನ ಪದಕ, ಮೊಹಮ್ಮದ್ಅನಸ್ ಕ್ಯೂರ್ಗಿ ಕಂಚಿನ ಪದಕ ಪೂoಸೆ ಕಂಚಿನ ಪದಕ, ಅರೋಹಿ ಶೆಟ್ಟಿ ಕ್ಯೂರ್ಗಿ ಕಂಚಿನ ಪದಕ ಪೂoಸೆ ಕಂಚಿನ ಪದಕ, ಈತನ್ ಅದ್ರಿತ್ ಕ್ಯೂಗಿ೯ ಕಂಚಿನ ಪದಕ ಪೂoಸೆ ಚಿನ್ನದ ಪದಕವನ್ನು, 6ನೇ ತರಗತಿ ವಿದ್ಯಾರ್ಥಿಗಳಾದ ಸಾತ್ವಿಕ್ ಎಸ್.ನಾಯಕ್ ಕ್ಯೂಗಿ೯ ಚಿನ್ನದ ಪದಕ ಪೂoಸೆ ಬೆಳ್ಳಿಯ ಪದಕ,ಸಮರ್ಥ್ ಎಸ್.ನಾಯಕ್ ಕ್ಯೂರ್ಗಿ ಕಂಚಿನ ಪದಕ ಪೂoಸೆ ಕಂಚಿನ ಪದಕ, 7ನೇ ತರಗತಿ ವಿದ್ಯಾರ್ಥಿಗಳಾದ ಬೋಳ ಶ್ರೇಯಾಂಶ್ ಹೆಗ್ಡೆ ಕ್ಯೂಗಿ೯ ಬೆಳ್ಳಿ ಪದಕ ಪೂoಸೆ ಬೆಳ್ಳಿಯ ಪದಕ, ಈಶಾನ್ ಹೆಗ್ಡೆ ತರಗತಿ ಕ್ಯೂರ್ಗಿ ಚಿನ್ನದ ಪದಕ ಪೂoಸೆ ಬೆಳ್ಳಿಯ ಪದಕ, ಬೋಳ ಸಿದ್ದಾoತ್ ಹೆಗ್ಡೆ ಕ್ಯೂಗಿ೯ ಕಂಚಿನ ಪದಕ ಪೂoಸೆ ಕಂಚಿನ ಪದಕ, ಆದಿತ್ ಶೆಟ್ಟಿ ಕ್ಯೂರ್ಗಿ ಚಿನ್ನದ ಪದಕ ಪೂoಸೆ ಬೆಳ್ಳಿಯ ಪದಕ, 8ನೇ ತರಗತಿ ವಿದ್ಯಾರ್ಥಿ ಮೇಹುಲ್ ಡಿ.ಸುವರ್ಣ ಕ್ಯೂರ್ಗಿ ಬೆಳ್ಳಿಯ ಪದಕ ಪೂoಸೆ ಕಂಚಿನ ಪದಕಗಳನ್ನು ಪಡೆದಿರುತ್ತಾರೆ.

ಇವರನ್ನು ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಆರ್.ಕಾಮತ್ ,ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕರು ಅಭಿನಂದಿಸಿ ಶುಭ ಹಾರೈಸಿರುತ್ತಾರೆ.ಇವರು ಕರಾಟೆ ಶಿಕ್ಷಕರಾದ ಶ್ರೀಯುತ ಸುರೇಶ್ ಇವರ ಬಳಿ ತರಬೇತಿಯನ್ನು ಪಡೆಯುತ್ತಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page