
ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 8 ಪ್ರಯಾಣಿಕ ವಿಮಾನಗಳು ಹಾರಾಟ ಆರಂಭಿಸಿದೆ.
ನಿನ್ನೆ ಮಧ್ಯಾಹ್ನ 2 ಗಂಟೆಯಿಂದ ಒಟ್ಟು ಎಂಟು ಪ್ರಯಾಣಿಕ ವಿಮಾನಗಳನ್ನು ಆರಂಭಿಸಲಾಗಿದ್ದು ಈ ವಿಮಾನಗಳಲ್ಲಿ ಒಂದು ದಿಲ್ಲಿ, ಮುಂಬೈ ಮತ್ತು ಉಳಿದ ನಿಗದಿತ ಸ್ಥಾನಗಳಿಗೆ ತೆರಳಿದೆ ಎಂದು ಫ್ಲೈಟ್ ರಾಕಿಂಗ್ ಸಂಸ್ಥೆ Flightradar 24 ಮಾಹಿತಿ ನೀಡಿದೆ.






