
ಗಡಿಯಾಚೆಗಿನ ವೈರಿಯ ನಿಯಂತ್ರಣಕ್ಕೆ ಸೇನೆ ಇದೆ. ಗಡಿಯೊಳಗಿನ ವೈರಿ ಸದೆಬಡಿಯಲು ನಾವೆಲ್ಲ ಸೇನಾನಿಯಾಗೋಣ. ಎಲ್ಲವನ್ನೂ ಸರ್ಕಾರ ಮಾಡಲಿ ಎನ್ನುವ ಬದಲು ದುರಿತ ಕಾಲದಲ್ಲಿ ಜವಾಬ್ದಾರಿ ಮೆರೆಯೋಣ.
ಕರಾವಳಿ ಜಿಲ್ಲೆಯ ವ್ಯಾಪ್ತಿಯಲ್ಲಿ ದೇಶ ವಿರೋಧಿ ಚಟುವಟಿಕೆ ನಡೆಸುವವರ ಮೇಲೆ ಕಣ್ಣಿಡೋಣ ಎನ್ನುವ ನಿಟ್ಟಿನಲ್ಲಿ ಶಾಸಕ ವಿ. ಸುನಿಲ್ ಕುಮಾರ್ ಅಕ್ರಮ ಪಾಕಿಸ್ತಾನ ಬಾಂಗ್ಲಾ ವಲಸಿಗರನ್ನು ಪತ್ತೆಹಚ್ಚಲು ತನ್ನ ಕಚೇರಿಯಲ್ಲಿ ಸಹಾಯವಾಣಿಯನ್ನು ಆರಂಭಿಸಿದ್ದಾರೆ.
- ಪಾಕಿಸ್ತಾನಿ ವಲಸಿಗರು
- ಬಾಂಗ್ಲಾ ವಲಸಿಗರು
- ಉಗ್ರರ ಸ್ಲೀಪರ್ ಸೆಲ್ ಆಗಿ ಕೆಲಸ ಮಾಡುವವರು.
- ದೇಶದ್ರೋಹಿ ಚಟಿವಟಿಕೆಗೆ ಪ್ರತ್ಯಕ್ಷ ಪರೋಕ್ಷ ಸಹಾಯ ಮಾಡುವವರು
- ಪಾಕ್ ಸಿಂಪಥೈಸರ್ ಗಳ ಬಗ್ಗೆ ಮಾಹಿತಿ ಲಭಿಸಿದಾಗ ತಕ್ಷಣ ನಮ್ಮ ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಮಾಹಿತಿ ನೀಡಿ. ಅಂತವರ ವಿರುದ್ಧ ಸಂಬಂಧಪಟ್ಟ ಇಲಾಖೆಗೆ / ಸರಕಾರಕ್ಕೆ ತಿಳಿಸಿ ಕ್ರಮ ಆಗುವಂತ ಕೆಲಸವನ್ನು ನಾವು ಮಾಡಲಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರೆ ಮಾಡಬೇಕಾದ ಮೊಬೈಲ್ ಸಂಖ್ಯೆ:
6366454238
7348906249






