28.3 C
Udupi
Wednesday, April 22, 2026
spot_img
spot_img
HomeBlogಅಂತರಾಷ್ಟ್ರೀಯ ಮಟ್ಟದ "ಏಷ್ಯಾನ್ ತ್ರೋಬಾಲ್ ಚಾಂಪಿಯನ್ ಶಿಪ್-2024 ಕ್ಕೆ ರೆಂಜಾಳದ ರಕ್ಷಾ ಆಯ್ಕೆ

ಅಂತರಾಷ್ಟ್ರೀಯ ಮಟ್ಟದ “ಏಷ್ಯಾನ್ ತ್ರೋಬಾಲ್ ಚಾಂಪಿಯನ್ ಶಿಪ್-2024 ಕ್ಕೆ ರೆಂಜಾಳದ ರಕ್ಷಾ ಆಯ್ಕೆ

ಅಂತಾರಾಷ್ಟ್ರೀಯ ಮಟ್ಟದ “ಏಷ್ಯಾನ್ ತ್ರೋಬಾಲ್ ಚಾಂಪಿಯನ್ಶಿಪ್ -2024”ಕ್ಕೆ ಆಳ್ವಾಸ್ ಕಾಲೇಜ್, ಮೂಡುಬಿದ್ರಿಯ ದ್ವಿತೀಯ ಎಂ.ಎಸ್ಸಿ ರಾಸಾಯನಶಾಸ್ತ್ರದ ವಿದ್ಯಾರ್ಥಿನಿ ರೆಂಜಾಳದ ರಕ್ಷಾ ಆಯ್ಕೆಯಾಗಿರುತ್ತಾರೆ. ಇವರು ಅಮೆಚೂರ್ ತ್ರೋಬಾಲ್ ಫೆಡರೇಶನ್ ಆಫ್ ಇಂಡಿಯಾ ತಂಡವನ್ನು ಪ್ರತಿನಿಧಿಸಲಿದ್ದಾರೆ.ಈ ಪಂದ್ಯಾಟವು ಸೆಪ್ಟೆಂಬರ್ 16-18ರವರೆಗೆ ಮಲೇಷ್ಯಾದ ಕೌಲಾಲಂಪುರ್ ನಲ್ಲಿ ನಡೆಯಲಿದೆ.ಕು. ರಕ್ಷಾ ಇವರು ರೆಂಜಾಳದ ಸುರೇಖಾ – ರವಿ ಪೂಜಾರಿ ದಂಪತಿಗಳ ಪುತ್ರಿ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page