ಕಾರ್ಕಳ ಶ್ರೀ ಮಾರಿಯಮ್ಮ ಮುಖ್ಯಪ್ರಾಣ ಸನ್ನಿಧಿಯಲ್ಲಿ, ನಾಳೆ ಅಕ್ಟೋಬರ್ 9ರಂದು ಬುಧವಾರ ಸಂಜೆ 5 ಗಂಟೆಗೆ ಆಸಕ್ತ ಮಹಿಳಾ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ತಂಡ ಉದ್ಘಾಟನೆ ಹಾಗೂ “ನರಕಾಸುರ ಮೋಕ್ಷ”ಎಂಬ ಕನ್ನಡ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

You cannot copy content of this page