
ಅಜೆಕಾರಿನ ಲೋಬೊ ಕಾಂಪ್ಲೆಕ್ಸ್ ನಲ್ಲಿ RAPID INSTITUTE OF ABACUS ನಲ್ಲಿ ದಾಖಲಾತಿ ಆರಂಭವಾಗಿದೆ.
ಲಭ್ಯವಿರುವ ಕೋರ್ಸ್ಗಳು:
- ಅಬಾಕಸ್
- ಡ್ರಾಯಿಂಗ್ ಕ್ಲಾಸ್
- ವೇದಿಕ್ ಮ್ಯಾಥ್ಸ್
- ಚೆಸ್ ಕ್ಲಾಸ್
- ಕಿಡ್ಸ್ ಇಂಗ್ಲಿಷ್
- ಮ್ಯೂಸಿಕ್ ಕ್ಲಾಸ್
ಇದರ ಜೊತೆಗೆ ಕಂಪ್ಯೂಟರ್ ಶಿಕ್ಷಣ ಹಾಗೂ 1ನೇ ತರಗತಿಯಿಂದ ಪಿಯುಸಿ ವರೆಗೆ (ವಾಣಿಜ್ಯ ಮತ್ತು ವಿಜ್ಞಾನ ವಿಭಾಗ) ಟ್ಯೂಷನ್ ಕ್ಲಾಸ್ ಗಳು ಲಭ್ಯವಿದೆ. SSLC ಮತ್ತು PUC ಗೆ ನೇರವಾಗಿ ಪರೀಕ್ಷೆ ಬರೆಯಲು ತರಬೇತಿ ನೀಡಲಿದ್ದು ಇದಲ್ಲದೆ ನವೋದಯ ಪರೀಕ್ಷೆ ಬರೆಯಲು ಇಚ್ಛಿಸುವ ವಿದ್ಯಾರ್ಥಿಗಳಿಗೂ ತರಬೇತಿ ನೀಡಲಾಗುವುದು.
ಕಂಪ್ಯೂಟರ್ ಶಿಕ್ಷಣ:
- ಆಫೀಸ್ ಮ್ಯಾನೇಜ್ಮೆಂಟ್ (3 ತಿಂಗಳು)
- ಬೇಸಿಕ್ ಕೋರ್ಸ್ (1 ತಿಂಗಳು)
- ಡಿ ಟಿ ಪಿ (ಫೋಟೋಶಾಪ್, ಕೊರೆಲ್ ಡ್ರಾ, ಪೇಜ್ ಮೇಕರ್)
- ಟ್ಯಾಲಿ ಇ.ಆರ್.ಪಿ -9
ಸ್ಥಳ :ಲೋಬೊ ಕಾಂಪ್ಲೆಕ್ಸ್ ಮೈನ್ ರೋಡ್ ಅಜೆಕಾರ್
ಹೆಚ್ಚಿನ ಮಾಹಿತಿಗಾಗಿ 807311 5204 ಅಥವಾ 7022726476 ಸಂಪರ್ಕಿಸಬಹುದಾಗಿದೆ.





