
ದಿನಾಂಕ 21.2.2025ನೇ ಶುಕ್ರವಾರದಂದು ಮಧ್ಯಾಹ್ನ 3:15 ರಿಂದ ಕಾರ್ಕಳದ Euro Kids ಪ್ರಿ-ಸ್ಕೂಲ್ ನ ವಾರ್ಷಿಕೋತ್ಸವ ಸಮಾರಂಭವು ನಡೆಯಲಿದೆ.
ಡಾ. ಭರತೇಶ್ ಆದಿರಾಜ್ ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದು ಡಾ. ಜನಾರ್ಧನ, ಶ್ರೀ ಕೆ ಉಮೇಶ್ ರಾವ್, ಶ್ರೀಮತಿ ನಿರ್ಮಲ ಎಸ್. ಪೈ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.