ಕಾರ್ಕಳ : ಬಿ.ಆರ್.ಕಾಮತ್ ಸನ್ಸ್ ಉದ್ಯಮದ ಆಡಳಿತ ನಿರ್ದೇಶಕರಾಗಿದ್ದ ಜೋಡು ರಸ್ತೆ ನಿವಾಸಿ ಬೋಳ ರಮಾನಾಥ್ ಕಾಮತ್ (82ವ) ಇಂದು ನಿಧನ ರಾಗಿದ್ದಾರೆ.
ಕೆ ಸಿ ಎಂ ಎ ಇದರ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಹಾಗೂ 3 ಮಕ್ಕಳನ್ನು ಹಾಗೂ ಬಂಧುಗಳನ್ನು ಅಗಲಿದ್ದಾರೆ.

You cannot copy content of this page