
ಕಾರ್ಕಳ, ಆ. 15: ಕಾರ್ಕಳ ಹಿರಿಯ ನಾಗರಿಕರ ವೇದಿಕೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಉಪಾಧ್ಯಕ್ಷ ಐ. ಮೋಹನ್ದಾಸ್ ಪೈ ಧ್ವಜಾರೋಹಣಗೈದರು. ಕಾರ್ಯದರ್ಶಿ ಪ್ರದೀಪ್ ನಾಯಕ್, ಕೋಶಾಧಿಕಾರಿ ಕಮಲಾಕ್ಷ ಕಾಮತ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಲಲಿತಾ, ವಿಜಯಕುಮಾರ್ ರಾವ್, ಸದಾನಂದ ಶೆಟ್ಟಿ ಮತ್ತು ಶಶಿಕಾಂತ್ ಶೆಟ್ಟಿ ಉಪಸ್ಥಿತರಿದ್ದರು.













