ವಿದ್ಯುತ್ ಕಂಬ ಬಿದ್ದು ಅಪ್ಪಚ್ಚಿಯಾದ ದ್ವಿಚಕ್ರ ವಾಹನ

ಕಾರ್ಕಳ: ನಿರಂತರವಾಗಿ ಮಳೆ ಸುರಿಯುತ್ತಿದ್ದು,4 ಗಂಟೆಯ ಸುಮಾರಿಗೆ ಬೀಸಿದ ಗಾಳಿಗೆ ತಾಲೂಕಿನಾದ್ಯಂತ ಹಲವೆಡೆ ಮರಗಳು ಧರೆಗುರುಳಿದ್ದು,ಕಾರ್ಕಳ ಬಸ್ಸು ನಿಲ್ದಾಣದ ಹತ್ತಿರವಿದ್ದ ಬೃಹತ್ ಗಾತ್ರದ ಮಾವಿನ ಮರವೊಂದು ಆಟೋ ರಿಕ್ಷಾದ ಮೇಲೆ ಬಿದ್ದು ಆಟೋ ಸಂಪೂರ್ಣವಾಗಿ ಜಖಂ ಗೊಂಡಿದೆ,ಆಟೋ ಚಾಲಕ ಪವಾಡ ಸದೃಶ ಅಪಾಯದಿಂದ ಪಾರಾಗಿದ್ದಾರೆ,ಅಲ್ಲದೆ ವಿದ್ಯುತ್ ಕಂಬವೊಂದು ದ್ವಿಚಕ್ರ ವಾಹನದ ಮೇಲೆ ಬಿದ್ದು ಅಪ್ಪಚ್ಚಿಯಾಗಿದೆ.










