
ಕಾರ್ಕಳ :ಪುರಸಭೆಗೆ ಸಂಬಂಧಪಟ್ಟ ಕರಿಯಕಲ್ಲು ಸಾರ್ವಜನಿಕ ಹಿಂದೂರುದ್ರ ಭೂಮಿಯಲ್ಲಿ ಮೃತದೇಹವನ್ನು ಸುಡುವ ಸಂದರ್ಭದಲ್ಲಿ ಭಾರಿ ಗಾಳಿ ಮಳೆಗೆ ಬೃಹತ್ ಗಾತ್ರದ ಮರ ರುದ್ರ ಭೂಮಿಯ ಮೇಲ್ಚಾವಣಿಗೆ ಬಿದ್ದ ಪರಿಣಾಮ ಅಂದಾಜು ಸುಮಾರು 50 ಸಾವಿರ ರೂಪಾಯಿ ನಷ್ಟವಾಗಿರುತ್ತದೆ. ರುದ್ರ ಭೂಮಿಯಲ್ಲಿದ್ದವರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿರುತ್ತಾರೆ.








