
ಪುರಸಭೆಯ 13ನೇ ವಾರ್ಡ್ ಫೀಸರೀಶ್ ಆಫೀಸ್ ರಸ್ತೆ ಬಾಹುಬಲಿ ಹಾಲ್ ಹೋಗುವ ರಸ್ತೆ ಬಳಿ ಕಟ್ಟಡ ನಿರ್ಮಾಣದ ತಾಜ್ಯಗಳ್ಳನ್ನು ಹಾಗೂ ಮನೆಯ ಕಸಗಳನ್ನ ಸಾರ್ವಜನಿಕರು ಎಸೆಯುತ್ತಿದ್ದು.

ಇದರಿಂದ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದ್ದು ಈ ರಸ್ತೆಯಲ್ಲಿ ಶಾಲಾ ವಾಹನಗಳು ಹೆಚ್ಚಾಗಿ ಸಂಚಾರ ಮಾಡುತ್ತಿದ್ದು ಈ ತಾಜ್ಯದಿಂದ ರಸ್ತೆ ಅಪಘಾತದ ಅಪಾಯ ಉಂಟಾಗಿದ್ದು ಸಾರ್ವಜನಿಕರು ಇಲ್ಲಿ ಕಸ ಹಾಕಬಾರದು ಎಂದು ಪುರಸಭಾ ಸದ್ಯಸ ಪ್ರದೀಪ್ ಎಚ್ಚರಿಕೆ ನೀಡಿದ್ದಾರೆ. ಮುಂದೆ ಕಸ ಹಾಕುವುದು ಕಂಡುಬಂದಲ್ಲಿ ಪುರಸಭೆ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿರುತ್ತಾರೆ.








