
ಕಾರ್ಕಳ ತಾಲೂಕು ಕಲ್ಯಾ ಗ್ರಾಮ ದ ಕೈರಬೆಟ್ಟು ಶ್ರೀಮತಿ ಪೂರ್ಣಿಮಾ ನಾಯ್ಕ್ ಹಾಗೂ ಸುಧೀರ್ ನಾಯ್ಕ್ ಇವರ ಮಗಳಾದ ಕುಮಾರಿ.ಆಧ್ಯಾ ಎಸ್ ಕೈರಬೆಟ್ಟು ಕಲ್ಯಾ ಇವರು ಕಾರ್ಕಳದ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ ಯಲ್ಲಿ ಓದುತಿದ್ದು ,ಇವರು ನವರಾತ್ರಿ ಸಂಧರ್ಭದಲ್ಲಿ ಮುದ್ದು ಶಾರದೆ ಸ್ಪರ್ಧೆಯಲ್ಲಿ ಭಾಗವಹಿಸಿ- ಸಾರ್ವಜನಿಕ ಶ್ರೀ ಶಾರದೋತ್ಸವ ಸೇವಾ ಸಮಿತಿ ಶಿರ್ವ ಇಲ್ಲಿ ದ್ವಿತೀಯ ಬಹುಮಾನ ಹಾಗೂ ಕುದ್ರೋಳಿ ಮಂಗಳೂರು ಇಲ್ಲಿ ನಡೆದ ರಾಜ್ಯ ಮಟ್ಟದ ಮುದ್ದು ಶಾರದೆ ಕಾರ್ಯಕ್ರಮ ದಲ್ಲಿ ತೃತೀಯ ಬಹುಮಾನ, ಪಳ್ಳಿ ಅಡಪಾಡಿಯಲ್ಲಿ ಪ್ರಥಮ ಬಹುಮಾನ, ಕಾರ್ಕಳ ಬಜಗೋಳಿಯಲ್ಲಿ ಪ್ರಥಮ ಬಹುಮಾನವನ್ನು ಪಡೆದುಕೊಂಡಿರುತ್ತಾರೆ.


























